December 21, 2024

Bhavana Tv

Its Your Channel

ಸುಕ್ಷೇತ್ರ ಸಿದ್ದನಕೊಳ್ಳ ಮಠದ ಸಾರಥ್ಯದಲ್ಲಿ ಕರ್ನಾಟಕ ಚಲನಚಿತ್ರೋದ್ಯಮ ಕಲಾವಿದರಿಂದ ಕ್ರಿಕೇಟ್
ಟೂರ್ನಾಮೆಂಟ್ ಕ್ರೀಡಾಕೂಟ ಆಯೋಜನೆ .

ಬಾದಾಮಿ: ಸುಕ್ಷೇತ್ರ ಸಿದ್ದನಕೊಳ್ಳ ಮಠದ ಸಾರಥ್ಯದಲ್ಲಿ ಕರ್ನಾಟಕ ಚಲನಚಿತ್ರೋದ್ಯಮ ಕಲಾವಿದರಿಂದ ಕ್ರಿಕೇಟ್ ಟೂರ್ನಾಮೆಂಟ್ ಕ್ರೀಡಾಕೂಟ ಆಯೋಜನೆ ಮಾಡವ ಹಿನ್ನಲೆಯಲ್ಲಿ ಬಾಗಲಕೋಟೆ ನಗರದ ಪ್ರತಿಕಾ ಭವನದಲ್ಲಿ ಸುಕ್ಷೇತ್ರ ಸಿದ್ದಕೊಳ್ಳ ಮಠದ ಶ್ರೀಗಳಾದ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಶ್ರೀಗಳ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಯೋಜನೆ ಕುರಿತು ಮಾಹಿತಿ ನೀಡಿದರು.
ಕೆಪಿಸಿಸಿ(ಹಿಂ.ವ.ವಿ) ರಾಜ್ಯ ಕಾರ್ಯದರ್ಶಿಗಳಾದ ಮಹೇಶ ಎಸ್ ಹೊಸಗೌಡರ ಅವರು ಅಯೋಜನೆ ಕುರಿತು ಹಾಗೂ ಕಲಾಭಿಮಾನಿಗಳ ಕುರಿತು ಕೋರಿಕೆಯ ಹರ್ಷೋದ್ಗಾರಕ್ಕಾಗಿ ಆಯೋಜನೆ ಮಾಡಲು ಸಂಪೂರ್ಣ ಬೆಂಬಲ ನೀಡುತ್ತೇನೆಂದು ಹೇಳಿಕೆ ನೀಡಿದರು.
ಈ ಸಂದರ್ಭದಲ್ಲಿ ಶ್ರಿ ಪ್ರವೀಣ ಪತ್ರಿ ಕ್ರೀಡಾಕೂಟದ ಆಯೋಜಕರು, ಆಯೋಜನೆ ಮಂಡಳಿ ಸದಸ್ಯರು, ಪತ್ರಕರ್ತ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್ ದೇಸಾಯಿ ಬಾದಾಮಿ

error: