December 21, 2024

Bhavana Tv

Its Your Channel

ಅನಾಥಾಶ್ರಮದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರ ಅಭಿಮಾನಿ

ಇಳಕಲ್ : ಬಯ್ಯಾಪುರ ಅಮರೇಗೌಡ ಪಾಟೀಲ್ ಅವರ ಅಪ್ಪಟ ಅಭಿಮಾನಿಯಾದ ಮುದೇನೂರು ಗ್ರಾಮದ ಅಮರೇಗೌಡ ಪಾಟೀಲ್ ಇವರು ತಮ್ಮ ಹುಟ್ಟು ಹಬ್ಬವನ್ನು ಇಳಕಲ್ ನಗರದಲ್ಲಿರುವ ಅಮ್ಮಾ ಸೇವಾ ಸಂಸ್ಥೆಯ ಅನಾಥಾಶ್ರಮದಲ್ಲಿ ಉಪಹಾರ ವ್ಯವಸ್ಥೆ ಮಾಡುವ ಮೂಲಕ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಉಪಹಾರ ವ್ಯವಸ್ಥೆ ಮಾಡುವುದರ ಮೂಲಕ ಮಾನವೀಯತೆಯನ್ನು ಮೆರೆದರು
.ಈ ಸಂದರ್ಭದಲ್ಲಿ ಅವರ ಆದಪ್ಪ ಉಳ್ಳಾಗಡ್ಡಿ ,ಶರಣಗೌಡ ಕಂದಕೂರ, ರವಿಶಂಕರ್ ಗೌಡ, ಮತ್ತು ಬಂಡ್ರಗಲ್ .ಬಸವರೆಡ್ಡಿ ಚಂದ್ರಶೇಖರ್ ಲೆಕ್ಕಿಹಾಳ , ಶಿವನಗೌಡ ಇದ್ದರು.

ವರದಿ. ವಿನೋದ ಬಾರಿಗಿಡದ

error: