December 21, 2024

Bhavana Tv

Its Your Channel

ಪ್ರಮೋದ ಹಂಚಾಟೆ ಇಳಕಲ್ ಲೈಯನ್ಸ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆ

ಇಳಕಲ್ : ಅಂತರಾಷ್ಟಿಯ ಸಂಸ್ಥೆಗಳಲ್ಲಿ ಒಂದಾಗಿರುವ ಲೈಯನ್ಸ್ ಕ್ಲಬ್ ಇಳಕಲ್ ಘಟಕಕ್ಕೆ ೨೦೨೧-೨೦೨೨ ಸಾಲಿನ ನೂತನ ಅಧ್ಯಕ್ಷರಾಗಿ ಪ್ರಮೋದ ವಿಜಯಕುಮಾರ ಹಂಚಾಟೆ ಅವಿರೋದವಾಗಿ ಎರಡನೇ ಬಾರಿಗೆ ಸಂಸ್ಥೇಯ ಸರ್ವ ಸದಸ್ಯರು ಆಯ್ಕೆಮಾಡಿದ್ದಾರೆ.
ಉಪಾಧ್ಯಕ್ಷರಾಗಿ ಮಹಾಬಳೇಶ ಮರಟದ, ಬಸವರಾಜ ಮಠದ ಕಾರ್ಯದರ್ಶಿಯಾಗಿ ರಾಜೇಂದ್ರ ಜುಂಜಾ ಕೋಶಾಧ್ಯಕ್ಷರಾಗಿ ಗೋಪಾಲ ಸಪ್ಪರದ ಸಹ ಕಾರ್ಯದರ್ಶಿಯಾಗಿ ಡಾ. ಸಂತೋಷ ಪೂಜಾರ ಆಯ್ಕೆಗೊಂಡಿದ್ದಾರೆ.

error: