December 22, 2024

Bhavana Tv

Its Your Channel

ಜುಲೈ ೧೮ ರಂದು ಧೋತ್ರೆ ಅವರ ಚಿತ್ರ ಕಲೆ ಪ್ರದರ್ಶನ

ಇಳಕಲ್: ನಗರದ ಚಿತ್ರ ಕಲಾವಿದರು, ಶಾಸಕರ ಸರಕಾರಿ ಮಾದರಿ (ಕಂಠಿ) ಶಾಲೆಯ ಚಿತ್ರಕಲಾ ಶಿಕ್ಷಕ ಶ್ರೀಶೈಲ ಎಸ್. ಧೋತ್ರೆ ಅವರು ರಚಿಸಿದ ಚಿತ್ರಕಲೆಗಳ ಪ್ರದರ್ಶನವನ್ನು ಕಾಸಿಮ ಆರ್ಟ ಗ್ಯಾಲರಿಯಲ್ಲಿ ಜುಲೈ ೧೮ ರ ಬೆಳಿಗ್ಗೆ ೧೦ ರಿಂದ ಸಾಯಂಕಲ ೬ ಗಂಟೆವರೆಗೆ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ರವಿವಾರ ಬೆಳಗ್ಗೆ ೧೦ ಗಂಟೆಗೆ ಚಿತ್ರ ಕಲಾವಿದ, ಶಿಕ್ಷಕರಾದ ಎಸ್.ಎನ್. ಪೋಚಗುಂಡಿ ಉದ್ಘಾಟನೆ ಮಾಡಲಿದ್ದಾರೆ. ಹಿರಿಯ ಕಲಾವಿದ ಚಂದ್ರಶೇಖರ ಮಾಳಿ, ಕೃಷ್ಣ ಬಡಿಗೇರ ಇಳಕಲ್ ಕೋ-ಆಪ್ ಬ್ಯಾಂಕ್ ನಿರ್ದೇಶಕ ಮುತ್ತುರಾಜ ಅಕ್ಕಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ

error: