December 22, 2024

Bhavana Tv

Its Your Channel

ಸರ್ಕಾರಿ ಪ್ರೌಡ ಶಾಲೆ ಕರಡಿಯಲ್ಲಿ ಶಾಲಾ ಪ್ರಾರಂಭೋತ್ಸವ

ಬಾಗಲಕೋಟೆ: ನಗರದ ಸರ್ಕಾರಿ ಪ್ರೌಡ ಶಾಲೆ ಕರಡಿಯಲ್ಲಿ ಶಾಲಾ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷ ವೃಂದ ವಿದ್ಯಾರ್ಥಿಗಳಿಗೆ ಆತ್ಮೀಯವಾಗಿ ಸ್ವಾಗತ ಕೋರಿ ಬರಮಾಡಿಕೊಂಡರು. ಶಾಲೆಯ ಆವರಣದಿಂದ ಹಿಡಿದು ವರ್ಗ ಕೋಣೆಯ ವರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಚೌಕ್ ಬಾಕ್ಸ ಹಾಕಲಾಗಿತ್ತು. ಶಾಲೆಯ ಪ್ರವೇಶದ ಬಳಿ ರಂಗೋಲಿಯಿAದ ಸುಂದರಗೊಳಿಸಲಾಗಿತ್ತು. ಎಲ್ಲ ವಿದ್ಯಾರ್ಥಿಗಳಿಗೂ
ಸ್ಯಾನಿಟೈಸರ್ ಹಾಕಿ ಆರೋಗ್ಯ ಪರೀಕ್ಷಿಸಿ ಮಾಡುಕೊಂಡರು. ಮಕ್ಕಳು ಸಹಿತ ಖುಷಿ ಖುಷಿಯಿಂದ ವರ್ಗದ ಕೋಣೆ ಪ್ರವೇಶ ಮಾಡಿದರು…
ವರದಿ ಮಹಾಂತೇಶ ಕುರಿ

error: