December 22, 2024

Bhavana Tv

Its Your Channel

ಇಳಕಲ್ ; ಅಭಿಮಾನಿಗಳಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಇಳಕಲ್ : ಇಂದು ಇಳಕಲ್ ನಗರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಂದ ಪುನೀತ್ ರಾಜಕುಮಾರ್ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು..ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನ ಸಂತಾಪವನ್ನು ಶ್ರದ್ದಾಂಜಲಿಯನ್ನು ಕಂಠಿ ಸರ್ಕಲ್ ನಲ್ಲಿ ಸಲ್ಲಿಸಲಾಯಿತು…
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪಂಪನಗೌಡ ಪಾಟೀಲ್ ಗಂಗಣ್ಣ ನಾರಗಲ್ ವಿಠ್ಠಲ್ ಹಬ್ಬದ ವಿಜಯ ಬಂಡಿ ಮಾಂತೇಶ್ ಪುಲಿಗೇರಿ ಅನೇಕ ಅವರ ಅಭಿಮಾನಿಗಳು ಇದ್ದರು.
. ವರದಿ ಮಾಂತೇಶ. ಕುರಿ

error: