ಇಳಕಲ್ ನಗರದ ಕಿವುಡ ಮತ್ತು ಮೂಕ ಶಾಲೆಯ ಸುಮಾರ ೪೦ ವಿದ್ಯಾರ್ಥಿಗಳಿಗೆ ಉಚಿತವಾಗಿ ನೇತ್ರ ತಪಾಸಣೆಯನ್ನು ನಗರದ ಪ್ರತಿಷ್ಠಿತ ಪೃಥ್ವಿ ನೇತ್ರ ತಪಾಸಣೆ ಕೇಂದ್ರದ ವತಿಯಿಂದ ಉಚಿತ ತಪಾಸಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಸಂಗಪ್ಪ ಹೊಸಮನಿ ಹಾಗೂ ಸಿಬ್ಬಂದಿ ಸುರೇಶ ಮಳಲಿ.ಸಂಗನಬಸಪ್ಪ . ಸುಬ್ಬಣ್ಣಪ್ಪಾ ಮತ್ತಿತರರು ಉಪಸ್ಥಿತರಿದ್ದರು
ವರದಿ : ವಿನೋದ ಬಾರಿಗಿಡದ ಇಳಕಲ್
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ