December 22, 2024

Bhavana Tv

Its Your Channel

ಇಳಕಲ್;ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಮಹಾ ಪರಿನಿರ್ವಾಣ ದಿನ ಆಚರಣೆ

ಇಳಕಲ್: ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರವರ ೬೫ ನೇ ಮಹಾ ಪರಿನಿರ್ವಾಣ ನಿಮಿತ್ತ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಡಾ. ಬಾಬಾಸಾಹೇಬ ಅಂಬೇಡ್ಕರ್ ಸೇವಾ ಸಮಿತಿ ವತಿಯಿಂದ ಇಳಕಲ್ ನಗರದ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಇಳಕಲ್‌ನ ಗುರುಮಹಾಂತ ಶ್ರೀಗಳು ಹಾಗೂ ಬೌದ್ಧಬಿಕ್ಕು ಗಳಾದ ಸಂಘಪಾಲ ಬಂತಿಜಿಯವರು ಹಾಗೂ ಶೋಭಾ ಆಮದಿಹಾಳ. ಸಿದ್ದಣ್ಣ ಆಮದಿಹಾಳ .ಇಳಕಲ್ ನಗರ ಪಿ.ಎಸ್.ಆಯ ಶಿವರಾಜ್ ನಾಯಕವಾಡಿ.ನಗರಸಭೆ ಅಧ್ಯಕ್ಷ ಮಂಜುನಾಥ ಶೆಟ್ಟರ. ವರದಿಗಾರ ಬಸವರಾಜ ನಾಡಗೌಡ. ಬನ್ನಟ್ಟಿ ಗುರುಗಳು.ಮಲ್ಲಪ್ಪ ರೋಣದ. ಮಂಜುನಾಥ ಹೊಸಮನಿ.ಶಾಮ್ ಮುಧೋಳ ಈ ಕಾಯ೯ಕ್ರಮದಲ್ಲಿ ಉಪಸ್ಥಿತರಿದ್ದರು..

ವರದಿ ವಿನೋದ ಬಾರಿಗಿಡದ ಇಳಕಲ್

error: