ಇಳಕಲ್: ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಮಠದ ದಾಸೋಹ ಭವನದಲ್ಲಿ
12ನೆಯ ಶತಮಾನದ ಶರಣರಲ್ಲಿ ಅತಿ ಶ್ರೇಷ್ಠ ಮತ್ತು ನಿಷ್ಠುರ ಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ಮಡಿವಾಳ ಸಮಾಜದ ಬಾಂಧವರ ಜೊತೇಗೂಡಿ ಹಿಂದುಪರ ಸಂಘಟನೇಗಳ ಒಕ್ಕೂಟದವರು ಸೇರಿ ಶ್ರೀ ಶರಣ ಮಡಿವಾಳ ಮಾಚಿದೇವ ಭಾವಚಿತ್ರಕ್ಕೆ ಹೂ ಮಾಲಾರ್ಪಣೆ ಮಾಡಿ ಪೂಜಿಸುವ ಮೂಲಕ ಆಚರಿಸಲಾಯಿತು.
ರೈತ ಸಂಘದ ಮುಖಂಡ ಎಂ ಆರ್ ಪಾಟೀಲ್ ಅವರು 12ನೆಯ ಶತಮಾನದ ಶರಣರಲ್ಲಿ ಅತಿ ಶ್ರೇಷ್ಠ ಮತ್ತು ನಿಷ್ಠುರ ಶರಣ ಮಡಿವಾಳ ಮಾಚಿದೇವರ ಬಗ್ಗೆ ಮಾತನಾಡಿದರು
ಮಡಿವಾಳ ಸಮಾಜದ ಅಧ್ಯಕ್ಷ ವೀರೇಶ ಮಡಿವಾಳ, ಕಾರ್ಯದರ್ಶಿ ಚಂದ್ರು ಮಡಿವಾಳ, ತಾಲೂಕು ಮಡಿವಾಳ ಸಮಾಜದ ಯುವ ಅಧ್ಯಕ್ಷ ರಮೇಶ ಮಡಿವಾಳ, ಪ್ರಮುಖರು ಮಲ್ಲು ಮುದಗಲ್ಲ, ಮಲ್ಲು ಮಡಿವಾಳ, ಬಸಪ್ಪ ಮಡಿವಾಳ, ದೋಡ್ದಬಸಪ್ಪ ಮಡಿವಾಳ, ಖಜಾಂಚಿ ಮಲ್ಲನ್ನ ಕಡಿವಾಲ, ಹಾಗೂ ಹಿಂದುಪರ ಸಂಘಟನೇಯ ಪರಶುರಾಮ ಬಿಸಲದಿನ್ನಿ, ಚಂದ್ರಶೇಕರ ಸನ್ನಿ, ಚಂದ್ರಶೇಕರ ಏಕಬೋಟ, ವಿಜಯ ಉಲ್ಲೀ, ಮೌನೇಶ ಬಡಿಗೇರ, ಮಹಾಂತೇಶ ಹೊಸಮನೀ, ಗ್ಯಾನಪ್ಪ ಗೋತಗೀ, ರಮೇಶ ಏಮ್ಮಿ, ಇತರರು ಉಪಸ್ಥಿತರೀದ್ದರ
ವರದಿ: ವಿನೋದ ಬಾರಿಗಿಡದ ಇಳಕಲ್
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ