December 22, 2024

Bhavana Tv

Its Your Channel

ಆದಿಬಸವಣ್ಣ ನೇಕಾರ ಕಾಲೋನಿಯು ಮೂಲಸೌಕರ್ಯಗಳಿಂದ ವಂಚಿತವಾಗಿ ರೋಗ ರುಜಿನಗಳ ತಾಣವಾಗಿದೆ.

ಇಳಕಲ್ ತಾಲೂಕಿನ ಆದಿಬಸವಣ್ಣ ನೇಕಾರ ಕಾಲೋನಿಯು ಮೂಲಸೌಕರ್ಯಗಳಿಂದ ವಂಚಿತವಾಗಿದೆ ಯಾವುದೆ ಒಬ್ಬ ನಗರಸಭೆಯ ಅಧ್ಯಕ್ಷರಾಗಲಿ ಹಾಗೂ ಶಾಸಕಾರಾಗಲಿ ಇತ್ತಕಡೆ ಕಣ್ಣು ಕೂಡ ಹಾಕದೆ ನಿರ್ಲಕ್ಷ್ಯ ವಹಿಸಿದ್ದಾರೆ.

ಜನಪ್ರತಿ ನಿಧಿಗಳಿಗೆ ಚುನಾವಣೆಗಳು ಬಂದಾಗ ಮಾತ್ರ ನೆನಪಾಗೊದು,ನಗರಕ್ಕೆ 24* 7ಎಷ್ಟೋ ವರ್ಷವಾದರೂ ಕೂಡ ನಮಗೆ ಕುಡಿಯುವ ನೀರು ತೊಂದರೆ ತಪ್ಪಿಲ್ಲ .
ಟೈಫಾಯಿಡ್, ಮಲೇರಿಯಾ, ಕಾರ್ಖಾನೆಗಳಾದ ಇಲ್ಲಿನ ತುಂಬಿನಿAತ ಗಟಾರಗಳು, ರಸ್ತೆಯ ಎಲ್ಲೆಂದರಲ್ಲಿ ಕಸ-ಕಡ್ಡಿಯಿಂದ ತುಂಬಿವೆ .ಕೋವಿಡ್‌ದಿಂದ 2ವರ್ಷ ಕೆಲಸವಿಲ್ಲದೆ ಇಲ್ಲಿಯ ಬಡ ಜನರು ತತ್ತರಿಸಿ ಹೋಗಿದ್ದಾರೆ .

ಇನ್ನುಮುಂದಾದರು ಇಲ್ಲಿಯ ಜನ ಪ್ರತಿನಿಧಿಗಳಾಗಲಿ, ವಾರ್ಡಿನ ಸದಸ್ಯರಾಗಲಿ ,
ನಗರಸಭೆ ಅಧ್ಯಕ್ಷರಾಗಲಿ ಇತ್ತಗಮನಹರಿಸಿ ಈ ಕಾಲೋನಿಯ ಸಮಸ್ಯೆಯನ್ನು ಬಗೆಹರಿಸುತ್ತಾರೆಂದು ಆಶೆಯಾಗಿದೆ .

ವರದಿ ವಿನೋದ ಬಾರಿಗಿಡದ ಇಳಕಲ್

error: