ಇಳಕಲ್ ತಾಲೂಕಿನ ಕಂಬಳಿಗಾಳ ಗ್ರಾಮದ ಶ್ರೀ ವಿರುಪಾಕ್ಷ ಗೌಡ ಕೆ ಹಾವರಗಿ (ಹಿರಿಯ ವಕೀಲರು ) (70) ಹಾಲಿ ವಸ್ತಿ ಲಿಂಗಸೂಗೂರು ನಿನ್ನೆ ನಿಧನ ಹೊಂದಿದ್ದಾರೆ.
ಮೃತರಿಗೆ ಪತ್ನಿ , 2 ಗಂಡು ಮತ್ತು 2 ಹೆಣ್ಣು ಹಾಗೂ ಅಪಾರಬಂಧು ಬಳಗವನ್ನು ಅಗಲಿದ್ದಾರೆ.
ಲಿಂಗಸೂಗೂರು ತಾಲೂಕಿನ ವಕೀಲರ ಸಂಘದ ಅಧ್ಯಕ್ಷರಾದ ಆಶಿಕ್ ಅಹ್ಮದ್ ಮತ್ತು ಉಪಾಧ್ಯಕ್ಷ ರಾದ ನಾಗರಾಜ ಗಸ್ತಿ ಹಾಗೂ ಸಂಘದ ಸವ9ಸದಸ್ಯರು ಮತ್ತು ಚಂದನ ಪ್ರತಿಷ್ಠಾನ ವತಿಯಿಂದ ಸಂತಾಪ ಸೂಚಿಸಿದ್ದಾರೆ .
ವರದಿ: ವಿನೋದ ಬಾರಿಗಿಡದ
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ