December 22, 2024

Bhavana Tv

Its Your Channel

ಭಾವೈಕ್ಯದ ಸಂಕೇತ ಹಜರತ್ ಷಾ ಮುರ್ತುಜಾ ಖಾದ್ರಿ ಉರುಸು.

ಇಳಕಲ್:-153 ನೇ ವರ್ಷದ ಉರುಸು ಸರಕಾರದ ಸುತ್ತೊಲೆಯ ಪ್ರಕಾರ ನೆರವೇರಿಸಲು ನಾವು ಸನ್ನದ್ದಾರಾಗಿದ್ದು ಇಳಕಲ್‌ನ ಎರಡು ಕಣ್ಣುಗಳಾದ ಶ್ರೀ ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಹಾಗೂ ಮುರ್ತುಜಾ ಖಾದ್ರಿ ಅವರ ಸ್ನೇಹದ ಸಂಕೇತದದಿAದ ಇವತ್ತು ಹಿಂದೂ ಮುಸ್ಲಿಂ ಭೇದ ಭಾವವಿಲ್ಲದೆ ಆಚರಿಸುತ್ತೇವೆ.
ಈ ಮೂರುದಿನಗಳ ನಿರಂತರವಾಗಿ ನಡೆಯುವ ಉರುಸಿನಲ್ಲಿ ಮದುವೆ,ಕುಸ್ತಿ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನ ಕಟ್ಟು ನಿಟ್ಟಾಗಿ ಸರಕಾರದ ಸುತ್ತೊಲೆಯಂತೆ ಮಾಸ್ಕ,ಸ್ಯಾನಿಟೈಜರ್,ಕಡ್ಡಾಯವಾಗಿ ಬಳಸಿಕೊಂಡು ಉರಸನ್ನ ಆಚರಿಸುತ್ತೆವೆ.
ಕಾರ್ಯಕ್ರಮದಲ್ಲಿ ಮೂರುದಿನಗಳ ನಿರಂತರ ಅನ್ನಪ್ರಸಾದವನ್ನು ಎಸ್ ಅರ್ ಕೆ. ಪ್ರತಿಷ್ಠಾನದ ವತಿಯಿಂದ ಮಾಜಿ ಶಾಸಕ ವಿಜಯಾನಂದ ಎಸ್ .ಕಾಶಪ್ಪನವರ ಸಾರ್ವಜನಿಕರಿಗೆ ವಿತರಣಾ ವ್ಯವಸ್ಥೆ ಮಾಡಿದರು.

ವರದಿ:- ವಿನೋದ ಬಾರಿಗಿಡದ ಇಳಕಲ್

error: