December 23, 2024

Bhavana Tv

Its Your Channel

BAGALAKOTE

ಇಳಕಲ್: ಕೇವಲ ಅಂಕಗಳಿಗಾಗಿ ಓದದೇ ಜ್ಞಾನಾರ್ಜನೆಗಾಗಿ ಓದಿ ,ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ.ಪರಿಶ್ರಮ ಪಟ್ಟರೆ ಯಾವುದು ಅಸಾಧ್ಯವಲ್ಲ ಎಂದು ಎಂಟೆಕನಲ್ಲಿ ಬಂಗಾರದ ಪದಕ ವಿಜೇತೆ ಲಕ್ಷ್ಮೀ ಚುಂಚಾ ಗಾಯತ್ರಿ...

ಸಾವಳಗಿ: ಜಮಖಂಡಿ ತಾಲ್ಲೂಕಿನ ಸಾವಳಗಿ ಪಟ್ಟಣದಲ್ಲಿ ನಿನ್ನೆ ಸಾಯಂಕಾಲ ಟಿಪ್ಪರ ವಾಹನ ಸೈಕಲ ಸವಾರನ ಮೇಲೆ ಹರಿದಿದೆ. ಪಟ್ಟಣದ ಪ್ರಮುಖ ವೃತ್ತದಲ್ಲಿ ಜೋರಾಗಿ ಬಂದ ಟಿಪ್ಪರ ಸಾರ್ವಜನಿಕರ...

ಬಾಗಲಕೋಟೆ: ಶ್ರೀ ಮಹಾಂತೇಶ್ವರ ಸಂಸ್ಥಾನ ಬೃಹನ್ಮಠ ನಂದವಾಡಗಿ-ಆಳAದ-ಜಾಲವಾದಿ ನಂದವಾಡಗಿ ಗ್ರಾಮದ ಮಠದಲ್ಲಿ ಪೂಜ್ಯ ಶ್ರೀ ತಪೋನಿಧಿ ಷ.ಬ್ರ.ಮಹಾಂತಲಿAಗ ಶಿವಾಚಾರ್ಯರರ ಗುರುಂವದನಾ ಕಾರ್ಯಕ್ರಮ ಹಾಗೂ ಡಾ.ಚನ್ನಬಸವದೇವರ ಗುರು ಪಟ್ಟಾಧಿಕಾರ...

ಬಾಗಲಕೋಟೆ :-ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಮೂಲಪೀಠ ಚಿತ್ತರಗಿ ನವೀಕೃತ ಮಠದ ಮೇಲೆ ಹೆಲಿಕಾಪ್ಟರನಿಂದ ಪುಷ್ಪವೃಷ್ಠಿ ಗೈಯುವ ಸಮಾರಂಭವು ಬೃಹನ್ಮಠ ಚಿತ್ರದುರ್ಗದ ಪೂಜ್ಯ ಜಗದ್ಗುರುಗಳಾದ ಶ್ರೀ ಶಿವಮೂರ್ತಿ...

ಇಳಕಲ್: ಹುನಗುಂದ -ಇಲಕಲ್ಲ ಅವಳಿತಾಲೂಕಿನ ಹಾಲುಮತ ಸಮಾಜದ ಅಧ್ಯಕ್ಷ ಹಾಗೂ ಪ್ರಧಾನಕಾರ್ಯದರ್ಶಿ ಗಳ ನೇಮಕ ಕಾರ್ಯಕ್ರಮವನ್ನು ತೊಂಡಿಹಾಳ ಗ್ರಾಮದ ತೋಟದಲ್ಲಿ ಪೂರ್ವ ಭಾವಿ ಸಭೆ ಅಯೋಜಿಸಲಾಗಿತ್ತು ....

ಇಳಕಲ್ : ನವ್ಹಂಬರ್ ೧೨ರಂದು ಆಶ್ರಯ ಫಲಾನುಭವಿಗಳಿಗೆ ಹಕ್ಕು ಪತ್ರ ಸಿಗುವವರೆಗೆ ಹೋರಾಟ ಮಾಡುವದನ್ನು ವಿಧಾನಪರಿಷತ್ ಚುನಾವಣೆಯ ನೀತಿ ಸಂಹಿತೆ ಇರುವದರಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಮಾಜಿ...

ಇಳಕಲ್: ಮತದಾನದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಎಸ್ ವ್ಹಿ ಎಂ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪದವಿ ಪೂರ್ವ ಹಂತದ ಇಳಕಲ್ ತಾಲೂಕು ಮಟ್ಟದ ಇಂಗ್ಲೀಷ್...

ಇಳಕಲ್: ಅಲಂಪೂರಪೇಟ ದುರ್ಗಾದೇವಿ ದೇವಾಲಯ ದಿಂದ ಹೊರಟು ಮೇನ ಬಜಾರ್ ಮಾರ್ಗ ವಾಗಿ ನಗರಸಭೆ ಹೋಗಿ ಮನವಿ ನೀಡಿದರು.ಕಟ್ಟಡ ಕಾರ್ಮಿಕರಿಗೆ ಮೀಸಲಿಟ್ಟ ಜಾಗವನ್ನು ನಮಗೆ ಕೊಡಿಸಿ ಯೆಂದು...

ಬಾದಾಮಿ ತಾಲೂಕಿನ ಸುಕ್ಷೇತ್ರ ಬನಶಂಕರಿಯ ಅಂಗನವಾಡಿ ಶಾಲೆ ಪ್ರಾರಂಭ ದ ನಿಮಿತ್ತ ಮಕ್ಕಳನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಕರೋನಾ ಮಹಾಮಾರಿ ಇಂದ ಜಗತ್ತೇ ತಲ್ಲಣಗೊಂದು ಇದೀಗ ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿದೆ,...

ಇಳಕಲ್: ಕಟ್ಟಡ ಕಾರ್ಮಿಕರ ಸಂಘ ಉದ್ಘಾಟನಾ ಸಮಾರಂಭ ಹಾಗೂ ಸ್ಯಾನಿಟೈಜರ್ ಮತ್ತು ಮಾಸ್ಕ್ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಇಳಕಲ್ ನಗರಸಭೆಯ ಮಾಜಿ ಅಧ್ಯಕ್ಷ ವೆಂಕಟೇಶ...

error: