December 22, 2024

Bhavana Tv

Its Your Channel

CHAMARAJANAGARA

ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ದ ದೇವಾಲಯವಾದ ಪಾರ್ವತಿ ಬೆಟ್ಟದಲ್ಲಿ ಗುಂಡ್ಲು ನದಿ ಉಳಿಸಿ ಎಂಬ ಅಭಿಯಾನದ ಜನಾಂದೋಲನಕ್ಕೆ ಬೆನ್ನೆಲುಬಾದ ಕಂದೇಗಾಲ, ಮೊಳ್ಳಯನಹುಂಡಿ, ಶಿಂಡನಪುರ, ಹಾಗೂ ಬೆಟ್ಟಹಳ್ಳಿ ಗ್ರಾಮದ ಯುವಕರು...

ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾಗಿ ೪೦ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿವಬಸಪ್ಪರವರಿಗೆ ಸಂಘದ ಕಚೇರಿಯಲ್ಲಿ ಬೀಳ್ಕೊಡುಗೆ ಕೊಡಲಾಯಿತು.ಈ ಸಂದರ್ಭದಲ್ಲಿ ಸಂಘದ...

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದವರಾದ ಎಂ ಶೈಲಾ ಕುಮಾರ್ ಮಾತನಾಡಿ ಜಾನಪದ ತವರು ಎಂದೇ ಹೆಸರುವಾಸಿಯಾಗಿರುವ ನಮ್ಮ ಚಾಮರಾಜನಗರ ಜಿಲ್ಲೆ ಪ್ರಸಿದ್ಧ ಸ್ಥಾನವಾಗಿದ್ದು.ಮಲೆ ಮಾದೇಶ್ವರ ಬೆಟ್ಟ, ಶ್ರೀ...

ವರದಿ: ಸದಾನ೦ದ ಕಣ್ಣೆಗಾಲ ಗುಂಡ್ಲುಪೇಟೆ ಗುoಡ್ಲುಪೇಟೆ :- ಗುoಡ್ಲುಪೇಟೆ ಪಕ್ಕದ ರಾಜ್ಯ ಕೇರಳದಿಂದ ಇಂದು ಬೆಳ್ಳಂಬೆಳಗ್ಗೆ ವಾಹನವೊಂದರಲ್ಲಿ ತ್ಯಾಜ್ಯದ ಚೀಲಗಳು ಇದ್ದು ಅದನ್ನು ಗುಂಡ್ಲುಪೇಟೆಯ ಪಕ್ಕದಲ್ಲಿರುವ ಶ್ರೀರಾಮದೇವರ...

ವರದಿ:- ಸದಾನ೦ದ ಕಣ್ಣೆಗಾಲ ಗುಂಡ್ಲುಪೇಟೆ ಗುಂಡ್ಲುಪೇಟೆ ತಾಲೂಕಿನ ನಲ್ಲೂರು ಏಳು ಹಳ್ಳಿಗಳಿಗೆ ಬುಧವಾರ ಬರದೆ ಹಬ್ಬವನ್ನು ಆಚರಿಸುವುದಿಲ್ಲ ಎಂದು ಗ್ರಾಮಸ್ಥರು ಹಿಂದಿನಿOದಲೂ ನಡೆಸಿಕೊಂಡು ಬಂದಿದ್ದಾರೆ ಅದರಂತೆ ಇಂದು...

ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಮಲೆಮಾದೇಶ್ವರ ಎಂದು ಹೆಸರುವಾಸಿಯಾಗಿರುವ ಮಾದಪ್ಪನ ಸನ್ನಿಧಿಗೆ ದೀಪಾವಳಿಯ ಅಮಾವಾಸ್ಯೆಯಂದು ಭಕ್ತರ ದಂಡು ಪೂಜೆಗೆಂದು ಹರಿದು ಬಂದರು. ಶ್ರೀ ಮಹಾದೇವ ಸ್ವಾಮಿಗಳವರ ಅಧ್ಯಕ್ಷತೆಯಲ್ಲಿ ನಡೆದ...

ಗುಂಡ್ಲುಪೇಟೆ . ಪಟ್ಟಣದ ಸರ್ಕಾರಿ ಶಾಲೆ ಎದುರು ಕಾವಲುಪಡೆಯ ಕಚೇರಿಯ ಮುಂಭಾಗದಲ್ಲಿ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮುಖಾಂತರ ೬೬ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿಕಾವಲುಪಡೆಯ...

ಗುOಡ್ಲುಪೇಟೆ : ನಟ ಪುನೀತ್ ರಾಜಕುಮಾರ್ ವಿಧಿವಶರಾದ ಹಿನ್ನೆಲೆಯಲ್ಲಿ ಕರುನಾಡ ಯುವಶಕ್ತಿ ಸಂಘಟನೆಯ ವತಿಯಿಂದ ಗುಂಡ್ಲುಪೇಟೆಯಲ್ಲಿ ಕಂಬನಿ ಮಿಡಿಯಿತು. ಈ ಸಂದರ್ಭದಲ್ಲಿ ಕರುನಾಡ ಯುವಶಕ್ತಿ ಜಿಲ್ಲಾ ಅಧ್ಯಕ್ಷರಾದ...

ಗುಂಡ್ಲುಪೇಟೆ: ತಾಲೂಕಿನ ಭೀಮನಬೀಡು ಗ್ರಾಮದಲ್ಲಿಉಚಿತವಾಗಿ ಕಣ್ಣಿನ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸೆಗಾಗಿ ಅಭಿಯಾನದ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಅಧ್ಯಕ್ಷರ ನೇತೃತ್ವದಾಲ್ಲಿ ಮತ್ತು ಮೈಸೂರು ಜೆಎಸ್‌ಎಸ್ ಆಸ್ಪತ್ರೆ ಸಹಯೋಗದಿಂದ ನಡೆಯಿತು....

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ. ಮಾತಾಡ್ ಮಾತಾಡ್ ಕನ್ನಡ. ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನ ಎಂಬ ವಿನೂತನ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದ್ದು ಅದರಂತೆ ತಾಲೂಕು ಮಟ್ಟದ ಗೀತ...

error: