May 19, 2024

Bhavana Tv

Its Your Channel

Coastal News

ಭಟ್ಕಳ: ತಾಲ್ಲೂಕಿನ ಕಾಮಾಕ್ಷಿ ಪೆಟ್ರೋಲ್ ಬಂಕ್ ಎದುರಿಗೆ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ರಸ್ತೆ ಮೇಲೆ ನಡೆದುಕೊಂಡು ಬರುತ್ತಿದ್ದ ಸೆಕ್ಯುರಿಟಿ ಗಾರ್ಡ್ ಓರ್ವ ನಿಗೆ ಅಪರಿಚಿತ ವಾಹನ...

ಜನಸಾಮಾನ್ಯರು ಮುಕ್ತವಾಗಿ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳೊಂದಿಗೆ ಸಹಕರಿಸಬೇಕು- ಡಿಸಿ ಮುಲ್ಲೈ ಮುಹಲಿನ್ ಎಂ.ಪಿ. ಭಟ್ಕಳ: ಸರಕಾರ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ...

ಭಟ್ಕಳ:ಹಿಂದುಳಿದ ವರ್ಗ 2ಎ ಹಿತರಕ್ಷಣಾ ವೇದಿಕೆ ಭಟ್ಕಳ ಇದರ ಅಡಿಯಲ್ಲಿ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುವ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ...

ಕಾರವಾರ: ತೀವ್ರಬೆಲೆ ಏರಿಕೆ, ರೈತ ವಿರೋಧಿ ೩ ಕೃಷಿ ಕಾಯ್ದೆಗಳು, ಮಾಲಿಕಪರವಾದ ೪ ಕಾರ್ಮಿಕ ಸಂಹಿತೆಗಳು, ಖಾಸಗಿಕರಣ ಉತ್ತೇಜಿಸುವ ಬಾಲ್ಯಾವಸ್ಥೆಯ ಶಿಕ್ಷಣ ಕಸಿಯುವ ಹೊಸ ಶಿಕ್ಷಣ ನೀತಿ,...

ಭಟ್ಕಳ: ರಾಜ್ಯದಲ್ಲಿ ಲಿಂಗಾಯತ ಸಮುದಾಯ ಒಂದು ಪ್ರಬಲ ಸಮುದಾಯವಾಗಿದೆ. ರಾಜಕೀಯವಾಗಿ, ಧಾರ್ಮಿಕವಾಗಿ ಹಾಗೂ ಶೈಕ್ಷಣಿಕವಾಗಿ ಕೂಡ ಇವರು ಬಲಾಢ್ಯರು..ಸರಕಾರದಲ್ಲಿ ಸದಾ ಇವರದೇ ಮೇಲುಗೈ ಗಿದ್ದು ಲಿಂಗಾಯತ ಪಂಚಮಶಾಲಿಗಳ...

ಭಟ್ಕಳ : ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟಿರುವ ಶ್ರೀ ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವವು ಇದೇ ಬರುವ ೧೮ನೇ ತಾರೀಖಿನ ಗುರುವಾರದಂದು ನಡೆಯಲಿದೆ. ಆ ದಿನ ದೇವಿಯ ಸನ್ನಿಧಿಯಲ್ಲಿ...

ಭಟ್ಕಳ: ಚಿರತೆಯೊಂದರ ಶವ ಭಟ್ಕಳ ತಾಲೂಕಿನ ಬೆಳಕೆ ಪಂಚಾಯಿತಿ ವ್ಯಾಪ್ತಿಯ ಅರುಕಿ ರೋಡ್‌ನಲ್ಲಿ ಸೋಮವಾರ ಪತ್ತೆಯಾಗಿದೆ. ಸುಮಾರು ಹತ್ತು ವರ್ಷ ವಯಸ್ಸಿನ ಚಿರತೆ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ....

ಹೊನ್ನಾವರ; ಕಾಸರಕೋಡ ಟೊಂಕಾದಲ್ಲಿ ಹೊನ್ನಾವರ ಪೋರ್ಟ್ ಪ್ರೆöÊವೆಟ್ ಕಂಪನಿಯು ಕಾನೂನು ಬಾಹೀರವಾಗಿ ರಸ್ತೆಯ ಕಾಮಗಾರಿ ಮಾಡುತ್ತಿದೆ ಎಂದು ಆರೋಪಿಸಿ ತಕ್ಷಣ ಕಾಮಗಾರಿ ನಿಲ್ಲಿಸಬೇಕು ಎಂದು ಮೀನುಗಾರರು ವಿರೋಧಿüಸುತ್ತಿರುವ...

ಹೊನ್ನಾವರದಲ್ಲಿ ನಡೆದ ಕೊಂಕಣ ಖಾರ್ವಿ ಸಮಾಜದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಮಚಂದ್ರರ ನೇತೃತ್ವದ ಮೆಜೆಸ್ಟಿಕ್ ಕಾಸರಕೋಡ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ . ಪ್ರಥಮ ಬಹುಮಾನ...

ಹೊನ್ನಾವರ ತಾಲ್ಲೂಕಿನಲ್ಲಿ ಸುಮಾರು ೨೧ ವರ್ಷಗಳಿಂದ ಪತ್ರಿಕೆ ವಿತರಕರಾಗಿ ಅದರಲ್ಲಿ ಬಂದ ಆದಾಯದಲ್ಲಿ ಸಂಸಾರ ಸಾಗಿಸುತ್ತಾ ಬಂದ ಪ್ರಶಾಂತ ಶೇಟ್ ಅವರು ಕರೋನಾ ಸಂದರ್ಭದಲ್ಲಿ ತುಂಬಾ ಆರ್ಥಿಕ...

error: