December 22, 2024

Bhavana Tv

Its Your Channel

GADAG

ರೋಣ ತಾಲೂಕಿನ ರಾಜ್ಯ ಮಟ್ಟದಲ್ಲಿ ಕ್ರೀಡಾ ಕೂಟದಲಿ ಭಾಗವಹಿಸಿದ ಸರಕಾರಿ ನೌಕರರಿಗೆ ಸನ್ಮಾನ ಸಮಾರಂಭವನ್ನು ನೌಕರ ಸಂಘದ ಅಧ್ಯಕ್ಷ ಜಗದೀಶ ಮಡಿವಾಳರ ನಾಯಕತ್ವದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ...

ನರೇಗಲ್ಲ: ಇಲ್ಲಿಂದ ೬ ಕಿಲೋಮೀಟರ್ ಅಂತರದಲ್ಲಿ ಅಂತರದಲ್ಲಿ ಬರುವ ಚಿಕ್ಕದಾದ ಹಳ್ಳಿ ಜಕ್ಕಲಿಯು ದೇಶಕ್ಕೆ ಸ್ವಾತಂತ್ರ‍್ಯ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿ ಹೆಸರುವಾಸಿಯಾಗಿದೆ.ಈ ಊರಿನ ದೊಡ್ಡಮೇಟಿಯವರ ಮನೆಯಲ್ಲಿ...

ರೋಣ: ಇಂದು ನರಗುಂದ ಮತಕ್ಷೇತ್ರದ ಗುಜಮಾಗಡಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ವೀರಮಾತೆ ಕಿತ್ತೂರ ರಾಣಿ ಚೆನ್ನಮ್ಮನ ೧೯೮ ನೇ ವಿಜಯೋತ್ಸವದ ಕಾರ್ಯಕ್ರಮದಲ್ಲಿ ದಿವ್ಯ...

ರೋಣ: ಕರ್ನಾಟಕ ಏಕೀಕರಣದ ರೂವಾರಿಗಳ, ಸಾಹಿತಿಗಳ ನೆಲೆವೀಡಾಗಿರುವ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ನರೇಗಲ್ ಹೋಬಳಿಯ ಜಕ್ಕಲಿ ಗ್ರಾಮದಲ್ಲಿ ಕರ್ನಾಟಕ ಏಕೀಕರಣದ ರೂವಾರಿ ಹಾಗೂ ಸ್ವಾತಂತ್ರ‍್ಯ ಹೋರಾಟಗಾರರು...

ರೋಣ: ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಹಲವಾರು ಯೋಜನೆಗಳು ಶಿಕ್ಷಣ ಕ್ಷೇತ್ರ ಉನ್ನತ್ತ ಶಿಖರಕ್ಕೇರಿಸುವ ಅತ್ಯಂತ ಮಹತ್ವದ ಜವಾಬ್ದಾರಿ ಹೊಂದಿದೆ ಎಂದು ರೋಣ ಮತಕ್ಷೇತ್ರದ ಶಾಸಕ...

ರೋಣ: ಫಿಟ್ ಇಂಡಿಯಾ ಅಭಿಯಾನ, ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ತಾಲೂಕು ಪಂಚಾಯತ ರೋಣ ವತಿಯಿಂದ ಹಮ್ಮಿಕೊಂಡಿದ್ದ ಕ್ರಿಕೇಟ್ ಪಂದ್ಯಾವಳಿಯ...

ರೋಣ: ಗುರುಭವನದಲ್ಲಿ ಮಂಗಳವಾರ ವಾಲ್ಮೀಕಿ ಮಹರ್ಷಿಗಳ ಜಯಂತಿಯ ಸಂಭ್ರಮದಿAದ ಆಚರಣೆ ರೋಣ ತಾಲ್ಲೂಕು ಆಡಳಿತ ಮಂಡಳಿಯಿAದ ವಾಲ್ಮೀಕಿ ಜಯಂತಿ ಆಚರಿಸಲಾಯಿತು ಲೋಕ ಕಲ್ಯಾಣಕ್ಕಾಗಿ ನಮ್ಮ ದೇಶದ ಮರ್ಯಾದಾ...

ರೋಣ: ಪುರಸಭೆಯ ಸಭಾಭವನದಲ್ಲಿ ಅಧ್ಯಕ್ಷೆ ವಿದ್ಯಾ ದೊಡ್ಡಮನಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ವಿದ್ಯುತ್ ನಿರ್ವಹಣೆಗಾಗಿ ಪ್ರತಿ ತಿಂಗಳು ರೂ. ೧ ಲಕ್ಷ ಖರ್ಚು ಮಾಡಿದರು...

ನರೇಗಲ್ಲ: ಪ್ರತಿಯೊಬ್ಬ ಪ್ರಜೆಗೂ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಅಗತ್ಯತೆ ಪ್ರಸ್ತುತ ಸಂದರ್ಭದಲ್ಲಿ ಅವಶ್ಯವಾಗಿದೆ ಎಂದು ರೋಣ ಹಿರಿಯ ದಿವಾಣಿ ನ್ಯಾಯಾಧೀಶರಾದ ರಮಾಕಾಂತ್ ಚವ್ಹಾಣ ಹೇಳಿದರು.ಅವರು ಇಲ್ಲಿನ ಜಕ್ಕಲಿ...

error: