May 3, 2024

Bhavana Tv

Its Your Channel

NAGAMANGALA

ನಾಗಮಂಗಲ.೩೦. ಪ್ರಕೃತಿಗೆ ಒದಗಬಹುದಾದ ಸಮಸ್ಯೆಗೆ ನಾವು ಕೂಡ ಪಾಲುದಾರರಾಗಿದ್ದು ನೈಸರ್ಗಿಕವಾಗಿ ಜೀವವೈವಿಧ್ಯ ಪರಿಸರ ಸಂರಕ್ಷಣೆ ಮಾಡುವುದು ನಮ್ಮಗಳ ಕರ್ತವ್ಯವಾಗಿದ್ದು ಇದರಿಂದ ಪ್ರತಿಯೊಬ್ಬರು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಬಳಕೆಯನ್ನು...

ನಾಗಮಂಗಲ . ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನಪದವಿ ವಿಭಾಗ ಕಾಲೇಜಿನಲ್ಲಿ ಕಾಲೇಜು ಆರಂಭಕ್ಕೂ ಮುನ್ನ ಯಾವುದೇ ನಿರ್ವಿಘ್ನ ಆಗದಿರಲೆಂದು ಗಣಪತಿ ಹೋಮ ಆಚರಿಸುವ ಮುಖಾಂತರ ವಿದ್ಯಾರ್ಥಿಗಳನ್ನು...

ನಾಗಮಂಗಲ . ಕೊರೋನಾ ಸಂಕಷ್ಟದಲ್ಲಿ ಜನರಿಗೆ ಅಧಿಕಾರ ಇಲ್ಲದಿದ್ದರೂ ಅಲ್ಪಮಟ್ಟಿಗೆ ಸಹಾಯಮಾಡುವ ನನ್ನ ಸೇವಾ ಗುರಿಯಾಗಿದೆ ಎಂದು ಮಾಜಿ ಶಾಸಕರಾದ ಚೆಲುವ ಸ್ವಾಮಿಯವರು ತಿಳಿಸಿದರು. ಅವರಿಂದು ನಾಗಮಂಗಲದ...

ನಾಗಮಂಗಲ : ಕೇಂದ್ರ ಕಚೇರಿಯ ಆದೇಶದಂತೆ ಜಿಲ್ಲಾ ಸಮಾದೇಷ್ಟರ ಸೂಚನೆಯಂತೆ ಇಂದು ಮಂಡ್ಯ ಜಿಲ್ಲೆ ನಾಗಮಂಗಲ ಘಟಕದಿಂದ ಗೃಹರಕ್ಷಕ ಸಿಬ್ಬಂದಿಗಳು ಹಾಗು ಅಧಿಕಾರಿಗಳು ಸಾರ್ವಜನಿಕ ಕ್ರೀಡಾಂಗಣದ ಆವರಣದಲ್ಲಿ...

ನಾಗಮಂಗಲ. ಪ್ರತಿಯೊಬ್ಬರು ಸಮಾಜದಲ್ಲಿ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಎಲ್ಲರೂ ಆರೋಗ್ಯದಿಂದ ಎಚ್ಚರಿಕೆಯಿಂದ ಇರುವಂತೆ ಶಾಸಕ ಸುರೇಶಗೌಡ ಕರೆನೀಡಿದರು. ಅವರಿಂದು ನಾಗಮಂಗಲ ಕಾಲೇಜು ಕ್ರೀಡಾಂಗಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ...

ನಾಗಮಂಗಲ : ನಾಗಮಂಗಲ ತಾಲೂಕು ಕೇಂದ್ರದ ಪ್ರವಾಸಿ ತಾಣವಾಗಿರುವ ಕೋಟೆಬೆಟ್ಟ ಗ್ರಾಮಕ್ಕೆ ಹೋಗುವ ರಸ್ತೆ ತೀರಾ ಕಳಪೆಯಾಗಿದ್ದು ಶಾಸಕರು ಕೂಡಲೇ ರಸ್ತೆ ಅಭಿವೃದ್ಧಿ ಮಾಡಬೇಕೆಂದು ಒತ್ತಾಯಿಸಿದ್ದಾರೆ ....

ನಾಗಮಂಗಲ ಮುಂಗಾರು ಹಂಗಾಮಿನ ಮಳೆಯ ಕಾಲದಲ್ಲಿ ರೈತರಿಗೆ ಅನುಕೂಲ ದೊರೆಯುವ ಸಮಗ್ರ ಮಾಹಿತಿ ಉಳ್ಳ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ಸಂಚರಿಸುವ ಕೃಷಿ ರಥಕ್ಕೆ ಶಾಸಕ ಸುರೇಶ್...

ನಾಗಮಂಗಲ .ತಾಲೂಕಿನಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದು ಇದರ ಬಗ್ಗೆ ಸಂಬAಧಪಟ್ಟ ಅಧಿಕಾರಿವರ್ಗ ಮಂತ್ರಿಗಳ ಗಮನಕ್ಕೂ ತಂದರು ಯಾವುದೇ ಪ್ರಯೋಜನವಾಗಿಲ್ಲ ಈಗಲಾದರೂ ಸಂಸದರಾದ ಪ್ರಯತ್ನ ಮಾಡಲಿ ಎಂದು ಶಾಸಕ...

ನಾಗಮಂಗಲ.ರೈತರಿAದ, ರೈತರಿಗಾಗಿ, ರೈತರಿಗೋಷ್ಕರ ಸ್ಥಾಪಿತವಾಗಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿ.ಎ.ಪಿ.ಸಿ.ಎಂ.ಎಸ್) ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಎಂದು ರಾಜ್ಯ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ...

ನಾಗಮಂಗಲ ತಾಲೂಕಿನ ಉತ್ಸಾಹಿ ಯುವಕರ ತಂಡ ಕಿರಿಕ್ ಚಲನಚಿತ್ರ ನಿರ್ಮಿಸುತ್ತಿದ್ದು ಇಂದು ಪಟ್ಟಣದ ಟಿಬಿ ಬಡಾವಣೆಯ ಗಣಪತಿ ದೇವಾಲಯದ ಆವರಣದಲ್ಲಿ ಕಿರಿಕ್ ಚಲನಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು ಶಾಸಕ...

error: