May 3, 2024

Bhavana Tv

Its Your Channel

NAGAMANGALA

ನಾಗಮಂಗಲ: ಇಬ್ಬರು ಮಕ್ಕಳೊಂದಿಗೆ ಗೃಹಿಣಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹುಳ್ಳೇನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.ಮಂಡ್ಯ ತಾಲೂಕು ಕೆರಗೋಡು ಹೋಬಳಿ ಮೋಳೆ ಗ್ರಾಮದ...

ನಾಗಮಂಗಲ. ತಾಲೂಕಿನ ವ್ಯಾಪ್ತಿಯಲ್ಲಿ ಕರೋನ ಮಹಾಮಾರಿ ವೈರಸ್ ನಿಯಂತ್ರಿಸುವ ದೃಷ್ಟಿಯಿಂದ ಮಂಡ್ಯ ಜಿಲ್ಲಾ ಅಧಿಕಾರಿಗಳ ಆದೇಶದಂತೆ ತಾಲೂಕಿನ ವ್ಯಾಪ್ತಿಯಲ್ಲಿ ನಡೆಯುವಂತಹ ದೇವರಕಾರ್ಯ.ಮದುವೆ ಸಮಾರಂಭಗಳು. ಸರ್ಕಾರದ ಸುತ್ತೋಲೆಯಂತೆ ನಡೆಯಬೇಕು...

ನಾಗಮಂಗಲ .ಪ್ರತಿಯೊಂದು ಹಳ್ಳಿಗಳಲ್ಲಿಯೂ ಶುದ್ಧ ಕುಡಿಯುವ ನೀರಿನ ಸರಬರಾಜು ಮಾಡುವ ಉದ್ದೇಶದಿಂದ ಜಲಜೀವನ್ ಯೋಜನೆಯಲ್ಲಿ ಪ್ರತಿ ಮನೆಗೂ ಕೊಳಾಯಿ ಸಂಪರ್ಕ ವ್ಯವಸ್ಥೆ ಉದ್ದೇಶವೆಂದು ಶಾಸಕ ಸುರೇಶ್ ಗೌಡ...

ನಾಗಮಂಗಲ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎAಎಸ್)ದಿAದ ಸರಬರಾಜು ಮಾಡಲಾಗುತ್ತಿರುವ ಆಹಾರ ಪದಾರ್ಥಗಳ ತೂಕದಲ್ಲಿ ನಮಗೆ ಅನ್ಯಾಯವಾಗುತ್ತಿರುವುದರಿಂದ ಕರ್ನಾಟಕ ರಾಜ್ಯ ಆಹಾರ ಪದಾರ್ಥಗಳ ನಾಗರೀಕ ಸರಬರಾಜು ನಿಗಮ(ಕೆ.ಎಸ್.ಎಫ್.ಸಿ)ದಿಂದಲೇ...

ನಾಗಮಂಗಲ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿಗೇ ಕುಮಾರಸ್ವಾಮಿಯವರಿಂದ ಯಾವುದೇ ಅನ್ಯಾಯವಾಗಿಲ್ಲ ಎಂದು ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕರಾದ ನೆಲ್ಲಿಗೆರೆ ಬಾಲು ಮಾತನಾಡಿದರು . ಅವರಿಂದು ನಾಗಮಂಗಲದ ಶಾಸಕರ...

ನಾಗಮಂಗಲ: ಮಾನ್ಯ ಚೆಲುವರಾಯಸ್ವಾಮಿರವರು ಪದೇಪದೇ ನಮ್ಮ ವರಿಷ್ಠರಾದ ಎಚ್ ಡಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಬಗ್ಗೆ ಪದೇ ಪದೇ ವ್ಯತಿರಿಕ್ತವಾದ ಹೇಳಿಕೆಯನ್ನು ನೀಡುತ್ತಿದ್ದಾರೆ ಇದು ಖಂಡನೀಯ....

ನಾಗಮಂಗಲ: ಕಂದಾಯ ದಿನಾಚರಣೆ ಪ್ರಯುಕ್ತ ರಕ್ತದಾನ ಮಾಡಿದ ನಾಗಮಂಗಲ ತಹಸೀಲ್ದಾರ್ ಕುಂಞ ಅಹಮದ್. ಕಂದಾಯ ದಿನಾಚರಣೆ ಅಂಗವಾಗಿ ಮಿನಿವಿಧಾನಸೌಧದಲ್ಲಿ ಅಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಕರೊನಾ ವಾರಿಯರ್ಸ್...

ನಾಗಮಂಗಲ; ಮಕ್ಕಳೇ ನಮ್ಮ ಭವಿಷ್ಯ ವಾಗಿದ್ದು ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಪೋಷಕರು ಮಕ್ಕಳ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ತಾಲೂಕು ದಂಡಾಧಿಕಾರಿಗಳಾದ ಕುಂಜಿ ಅಹಮದ್...

ಮಳವಳ್ಳಿ: ಸರ್ಕಾರಿ ವಾಹನಗಳನ್ನ ಹೊರತುಪಡಿಸಿ ಉಳಿದ ಖಾಸಗಿ ವಾಹನಗಳ ನಂಬರ್ ಪ್ಲೇಟ್ ಗಳು ಮೇಲೆ ಯಾವುದೇ ಸಂಘ-ಸAಸ್ಥೆಗಳ ಹೆಸರು, ಪದನಾಮ, ಚಿಹ್ನೆ,ಲಾಂಚನಗಳನ್ನ ಬರೆಸಿಕೊಂಡಿರುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು, ಎಂದು...

ನಾಗಮಂಗಲ .ರಾಜಕಾರಣ ಒಂದು ಗಾಜಿನ ಮನೆ ಇದ್ದಂತೆ ಇಂತಹ ರಾಜಕಾರಣದಲ್ಲಿ ನಮ್ಮ ನಾಯಕರಾದ ಚೆಲುವ ಸ್ವಾಮಿಯವರ ಹೋರಾಟ ಮಂಡ್ಯ ಹಾಲು ಒಕ್ಕೂಟವು ಉಳಿಸುವುದು ಗುರಿಯಾಗಿದ್ದು ಎಂದು ಮಾಜಿ...

error: