May 18, 2024

Bhavana Tv

Its Your Channel

BHATKAL

ಭಟ್ಕಳ: ೭೫ ನೇ ಸ್ವಾತಂತ್ರೋತ್ಸವದ ಅಂಗವಾಗಿ ಭಟ್ಕಳ ತಾಲೂಕಿನ ಕುಂಟ್ವಾಣಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಯಾದ ಭುವನ್ ತಿಮ್ಮಪ್ಪ ಗೊಂಡ ಇವರು ಎಸ್ ಎಸ್ ಎಲ್ ಸಿ...

ಭಟ್ಕಳ: ೭೫ನೇ ಸ್ವಾತಂತ್ರೊö್ಯÃತ್ಸವದ ಧ್ವಜಾರೋಹಣವನ್ನು ಭಟ್ಕಳ ತಾಲೂಕಾ ಕ್ರೀಡಾಂಗಣದಲ್ಲಿ ಉಪ ವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಅವರು ನೆರವೇರಿಸಿದರು. ನಂತರ ಮಾತನಾಡಿದ ಅವರು ದೇಶವಿಂದು ೭೫ನೇ ಸ್ವಾತಂತ್ರ‍್ಯೋತ್ಸವದ ಸಂಭ್ರಮದಲ್ಲಿದ್ದರೂ...

ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯ್ತಿ ವತಿಯಿಂದ ವರಕೊಡ್ಲು ಗ್ರಾಮದಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣ ಮಾಡುವುದನ್ನು ವಿರೋಧಿಸಿ ಬುಧವಾರದಂದು ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದ್ದಾರೆ....

ಭಟ್ಕಳ: ಮೊದಲ ರಾಜ್ಯ ಮಟ್ಟದ ಕಿಕ್ ಬಾಕ್ಸ್ ಚಾಂಪಿಯನ್ ಶಿಪ್‌ನಲ್ಲಿ ಭಟ್ಕಳದ ಶೋಟೋಕಾನ ಕರಾಟೆ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದಿದ್ದು, ೩ ಚಿನ್ನದ ಪದಕ ಹಾಗೂ...

ಭಟ್ಕಳ: ಕ್ರೀಯಾಶೀಲ ಗೆಳೆಯರ ಸಂಘ ಭಟ್ಕಳ ಇದರ ವತಿಯಿಂದ ಶ್ರೀ ಕೃಷ್ಣಜನ್ಮಾಷ್ಟಮಿಯಂದು ರಾಜ್ಯಮಟ್ಟದ ಮುದ್ದುಕೃಷ್ಣ ಸ್ಪರ್ಧೆ-೨೦೨೧ ನಡೆಯಲಿದೆ ಎಂದು ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ...

ಭಟ್ಕಳ: ಸಾಮಾಜಿಕ ಪರಿಶೋಧನೆಯಲ್ಲಿಯೂ ಮಹಿಳೆಯರು ಹೆಚ್ಚು ಹೆಚ್ವು ತೊಡಗಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ್ ಚಿಕ್ಕನಮನೆ ಹೇಳಿದರು. ಅವರು ಗ್ರಾಮೀಣಾಭಿವೃದ್ಧಿ ಇಲಾಖೆ, ಸಾಮಾಜಿಕ...

ಭಟ್ಕಳ: ಆನಂದ ಆಶ್ರಮ ಆಂಗ್ಲ ಮಾಧ್ಯಮ ಕಾನ್ವೆಂಟ್ ಪ್ರೌಢ ಶಾಲೆಯ ಎಸ್. ಎಸ್. ಎಲ್.ಸಿ. ಫಲಿತಾಂಶ ಶೇ.೧೦೦ರಷ್ಟಾಗಿದ್ದು ಒಟ್ಟೂ ೨೮ ವಿದ್ಯಾರ್ಥಿಗಳು ಶೇ.೯೦ಕ್ಕಿಂತ ಅಧಿಕ ಅಂಕಗಳನ್ನು ಗಳಿಸುವ...

ಭಟ್ಕಳ: ರಾಜ್ಯ ಸರಕಾರಿ ನೌಕರರ ವರ್ಗಾವಣೆಗೆ ಸಂಬAಧಿಸಿದAತೆ ಕರ್ನಾಟಕ ನಾಗರಿಕ ಸೇವಾ ನಿಯಮ ೧೯೭೮ರ ೧೬ಎ ಇದಕ್ಕೆ ತಂದಿರುವ ತಿದ್ದುಪಡಿಯು ರಾಜ್ಯದ ಕಂದಾಯ ಇಲಾಖೆಯ ಸಿ ಮತ್ತು...

ಭಟ್ಕಳ: ಕೊರೊನಾ ಮೊದಲನೆಯ ಆಲೆಯ ಸಂದರ್ಭದಲ್ಲಿ ಭಯ ಎಲ್ಲರನ್ನೂ ಆವರಿಸಿಕೊಂಡು ಬಿಟ್ಟಿತ್ತು. ೨ನೇ ಅಲೆಯ ಸಂದರ್ಭದಲ್ಲಿ ಸಾಕಷ್ಟು ಸಾವುನೋವುಗಳು ಸಂಭವಿಸಿದ್ದು, ೩ನೇ ಅಲೆ ಕಾಲಿಡುವ ಮುನ್ನವೇ ಎಲ್ಲರೂ...

ಭಟ್ಕಳ: ಮಳೆಯಿಂದ ಪ್ರವಾಹ ಬಂದು ೧೫ ದಿವಸ ಕಳೆದರೂ ನೆರೆ ಸಂತ್ರಸ್ತರಿಗೆ ಸರಕಾರದಿಂದ ಯಾವುದೇ ರೀತಿಯ ಪರಿಹಾರ ನೀಡಲಾಗಿಲ್ಲ. ನೆರೆ ಪೀಡಿತ ಜನರ ಸಂಕಷ್ಟವನ್ನು ಆಲಿಸಿ ವೆಲ್ಫೇರ್...

error: