ಭಟ್ಕಳ: ವಿಧಾನ ಪರಿಷತ ಸದಸ್ಯರಾದ ಶಾಂತರಾಮ ಸಿದ್ದಿ ಯವರು ಭಟ್ಕಳ ತಾಲ್ಲೂಕಿನ ಉತ್ತರ ಕೊಪ್ಪದ ವಂದಲ್ಸೇಯಲ್ಲಿರುವ ವನವಾಸಿ ಕಲ್ಯಾಣ ( ರಿ ) ಕರ್ನಾಟಕ ಕೃಷಿ, ಗೋ,...
BHATKAL
ಭಟ್ಕಳ ತಾಲ್ಲೂಕಿನ ಶಕ್ತಿದೇವತೆ ಎಂದೇ ಹೆಸರಾಗಿರುವ ಕೋಟೇಶ್ವರ ರಸ್ತೆಯಲ್ಲಿರುವ ಶ್ರೀ ದಂಡಿನ ದುರ್ಗಾ ದೇವಸ್ಥಾನದಲ್ಲಿ ಕಳ್ಳತನಕ್ಕೆ ವಿಫಲಯತ್ನ ನಡೆದಿದ್ದು,ದೇಗುಲದಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮೆರಾದಲ್ಲಿ ಕಳ್ಳನ ದೃಶ್ಯಗಳು ಸೆರೆ...
ಭಟ್ಕಳ: ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿವಿಗಾಗಿ ಬಲಿದಾನಗೈದ ಧೀಮಂತ ನಾಯಕ ಭಾರತೀಯ ಜನಸಂಘದ ಸ್ಥಾಪಕ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನಾಚರಣೆ ಪ್ರಯುಕ್ತ ಬಿ.ಜೆ.ಪಿ. ಮಂಡಳದ...
ಭಟ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿಜಿಟಲ್ ಕಲಿಕೆ ಯೋಜನೆಯಡಿಯಲ್ಲಿ ಐಸಿಟಿ ಸ್ಮಾರ್ಟ್ ಕ್ಲಾಸ್ ರೂಮ್‌ಗಳ ಉದ್ಘಾಟನೆಯನ್ನು ಶಾಸಕ ಸುನೀಲ್ ಬಿ. ನಾಯ್ಕ ನೆರವೇರಿಸಿದರು. ನಂತರ ಮಾತನಾಡಿದ...
ಭಟ್ಕಳ: ಕೂಲಿ ಕಾರ್ಮಿಕರ ಸೌಹಾರ್ಧ ಸಹಕಾರಿ ನಿಯಮಿತ ಭಟ್ಕಳ ಇದರ ಉದ್ಘಾಟನೆಯನ್ನು ಶಾಸಕ ಸುನಿಲ್ ನಾಯ್ಕ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಹಣಕಾಸಿನ ಸಂಸ್ಥೆಗಳಲ್ಲಿ ಶಿಸ್ತು...
ಭಟ್ಕಳ: ಬೆಂಗಳೂರಿನಿoದ ಕಾರವಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಮಹಿಯೋರ್ವಳ ಮೊಬೈಲ್ ಫೋನ್ ಮತ್ತು ಎ. ಟಿ. ಎಂ ಕಾರ್ಡ ಕಳ್ಳತನ ಮಾಡಿ ಪರಾರಿಯಾದ ಇಬ್ಬರು ಯುವಕರನ್ನು ಮುರುಡೇಶ್ವರ ಸಮುದ್ರ...
ಭಟ್ಕಳ ತಾಲೂಕಿನ ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಮರಂಬಳ್ಳಿಯಲ್ಲಿ ಅನಧಿಕೃತವಾಗಿ ಕೆಂಪುಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಂಡ, ಭಟ್ಕಳ ಕಂದಾಯ...
ಭಟ್ಕಳ ತಾಲೂಕಿನ ಪುರಸಭೆಯ ವತಿಯಿಂದ ಪಟ್ಟಣ ಪ್ರದೇಶದ ಕೋಳಿ ಅಂಗಡಿಗಳ ತ್ಯಾಜ್ಯ ವಿಲೇವಾರಿ ಸಂಬoಧ ವಿಧಿಸಲಾಗಿರುವ ಸಾಗಾಟ ಶುಲ್ಕವನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ಭರದಲ್ಲಿ ಅಂಗಡಿಕಾರರು ತ್ಯಾಜ್ಯವನ್ನು...
ಭಟ್ಕಳ: ತಾಲೂಕಿನ ಮೂಡ್ ಭಟ್ಕಳ ಬೈಪಾಸ್ ಸಮೀಪ ಆಟೋ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ.ಹೊನ್ನಾವರದಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಕಾರೊಂದು ಅತಿ ವೇಗ...
ಭಟ್ಕಳ: ಕೆ.ಎಸ್.ಆರ್.ಟಿ.ಸಿ. ಮುಷ್ಕರ ಹಾಗೂ ತದನಂತರದ ಕೊರೊನಾ ಲಾಕ್‌ಡೌನ್‌ನಿಂದಾಗಿ ನಿಂತು ಹೋಗಿದ್ದು ಬಸ್ ಸಂಚಾರ ಇಂದಿನಿAದ ಪುನರಾರಂಭಗೊoಡಿದ್ದು ಹಂತ ಹಂತವಾಗಿ ಬಸ್ ಸೇವೆಯನ್ನು ಹೆಚ್ಚಿಸುವ ಗುರಿಯನ್ನು ಇಲಾಖೆ...