ಭಟ್ಕಳ :ಸ್ವಚ್ಚ ಭಾರತ ಮಹೋತ್ಸವದ ಅಂಗವಾಗಿ ಪುರಸಭೆ ಹಾಗೂ ಈಶ್ವರ ನಾಯ್ಕ ಅಭಿಮಾನಿ ಬಳಗದವರಿಂದ ನಗರದ ಬಂದರ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತುಕಾರ್ಯಕರ್ತರು...
BHATKAL
ಭಟ್ಕಳ : ಭಟ್ಕಳ ಗುರುಕೃಪಾ ಸಹಕಾರಿ ಬ್ಯಾಂಕ್ ಕಳೆದ ಸಾಲಿನಲ್ಲಿ 51.57 ಲಕ್ಷ ನಿವ್ವಳ ಲಾಭ ಗಳಿಸಿದೆ. ಈ ಬಾರಿ ಷೇರುದಾರರಿಗೆ ಶೇಕಡಾ 6ರಷ್ಟು ಲಾಭಾಂಶ ನೀಡಲು...
ಭಟ್ಕಳ ತಾಲೂಕಿನ ಗುಳ್ಮಿ ಕ್ರಾಸ್ ಬಳಿಯಲ್ಲಿ ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡಲೆತ್ನಿಸುತ್ತಿರುವ ವ್ಯಕ್ತಿಯೋರ್ವನನ್ನು ದಾಳಿ ನಡೆಸಿ ಗಾಂಜಾ ಸಮೇತ ವಶಕ್ಕೆ ಪಡೆದುಕೊಂಡಿರುವ ಘಟನೆ ವರದಿಯಾಗಿದೆ. ಶನಿವಾರ ಬೆಳಿಗ್ಗೆ...
ಭಟ್ಕಳ; ಪುರಸಭೆಯಲ್ಲಿ ಇರುವ ಹೆಚ್ಚಿನ ಸದಸ್ಯರೆಲ್ಲರೂ ಕೂಡಾ ತಂಜೀಮ್ ಸಂಸ್ಥೆಯಿAದ ಸೂಚಿಸಲ್ಪಟ್ಟು ಅವಿರೋಧ ಆಯ್ಕೆಯಾದವರಾಗಿದ್ದು ತಂಜೀಮ್ ಸಂಸ್ಥೆಯ ಕೃಪಾಕಟಾಕ್ಷ ಇವರೆಲ್ಲರ ಮೇಲಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದ್ದು...
ಭಟ್ಕಳ:ಕುoದಾಪುರ ಕಡೆ ಹಿಂದ ಭಟ್ಕಳಕ್ಕೆ ವಾಪಸಾಗುತ್ತಿದ್ದಾಗ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರಗೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿದ್ದು ಮೂವರು ಗಾಯಗೊಂಡಿದ್ದ ಘಟನೆಮೂಡಭಟ್ಕಳ ಬೈಪಾಸ್...
ಭಟ್ಕಳ: ದೇಶಾದ್ಯಂತ ಕೇಂದ್ರ ಸರಕಾರದ ಸೂಚನೆಯ ಮೇರೆಗೆ ರಾಷ್ಟ್ರೀಯ ತನಿಖಾ ದಳ ಯಾವುದೇ ಸಕಾರಣವಿಲ್ಲದೇ ಪಾಪುಲ ಫ್ರೆಂಟ್ ಆಫ್ ಇಂಡಿಯಾ (ಪಿಎಫ್‌ಐ) ದ ನಾಯಕರನ್ನು ಬಂಧಿಸುತ್ತಿದ್ದು, ಕೂಡಲೇ...
ಭಟ್ಕಳ ತಾಲೂಕಿನ ಭಟ್ಕಳ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಹಕಾರಿ ಬ್ಯಾಂಕ್ ನಿಯಮಿತ ಇದರ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಸಭಾಭವನದಲ್ಲಿ ಅಧ್ಯಕ್ಷ ಸುನಿಲ್ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು....
ಭಟ್ಕಳ ಆಸರಕೇರಿಯ ನಿಚ್ಚಲಮಕ್ಕಿ ದೇವಸ್ಥಾನದ ದ್ವಾರ ಮಂಟಪ ನಿರ್ಮಾಣ ಹಾಗೂ ಟಿಪ್ಪು ಸುಲ್ತಾನ್ ಮಹಾದ್ವಾರ ನಿರ್ಮಾಣ ಸಂಬAಧಿಸಿದAತೆ ಉಂಟಾದ ವಿವಾದದಲ್ಲಿ ಶಾಸಕ ಸುನಿಲ್ ನಾಯ್ಕ ಉದ್ದೇಶ ಪೂರ್ವಕವಾಗಿ...
ಭಟ್ಕಳ: ಸ್ವಚ್ಛತಾ ಅಭಿಯಾನದ ಅಂಗವಾಗಿ ಇಂಡಿಯಾ Vs ಗಾರ್ಬೇಜ್ ಕಾರ್ಯಕ್ರಮದ ಅಡಿಯಲ್ಲಿ ಇಂದು ಜೆಸಿ ಐ ಭಟ್ಕಳ ಸಿಟಿ ಹಾಗೂ ಪುರಸಭೆಯ ಸಹಭಾಗಿತ್ವದಲ್ಲಿ ನ್ಯೂ ಇಂಗ್ಲೀಷ ಪಿಯು...
ಭಟ್ಕಳ:ಅಂತರಾಷ್ಟ್ರೀಯ ಕಡಲತೀರ ಸ್ವಚ್ಚತಾ ಅಂಗವಾಗಿ ಭಟ್ಕಳ ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಸ್ಥಳೀಯರು ಎಲ್ಲರು ಸೇರಿ ಗೋರ್ಟೆ ಕಡಲ ತೀರ ಸ್ವಚ್ಚತೆ ಕಾರ್ಯಕ್ರಮ ನಡೆಯಿತು.ಸ್ವಚ್ಛತಾ ಕಾರ್ಯದಲ್ಲಿ...