ಭಟ್ಕಳ: ಬಸ್ ಅಪಘಾತ ಪಡಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಭಟ್ಕಳ ಪೋಲಿಸರು ಯಶಸ್ವೀಯಾಗಿದ್ದಾರೆ. ಕಳೆದ 2017ರಲ್ಲಿ ವಾಹನ ಅಪಘಾತ ಪಡಿಸಿ ಓರ್ವನ...
BHATKAL
ಅರಣ್ಯ ಇಲಾಖೆಯ ವತಿಯಿಂದ ಭಟ್ಕಳ ಸಾಗರ ರಸ್ತೆಯಲ್ಲಿರುವ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಎದುರಿನಲ್ಲಿನ ಅರಣ್ಯ ಇಲಾಖೆಯ ಸ್ಥಳದಲ್ಲಿ ಬೀಜ ಬಿತ್ತೋತ್ಸವ ಕಾರ್ಯಕ್ರಮ ನಡೆಯಿತು. ಭಟ್ಕಳ: ಕಾರ್ಯಕ್ರಮದಲ್ಲಿ...
ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಟ್ಕಳದ ಜನಪದ ಗೀತೆ ತಂಡಕ್ಕೆ ತೃತೀಯ ಬಹುಮಾನ
ಭಟ್ಕಳ: ದಿನಾಂಕ 30-5-22 ರಿಂದ 1-6-22ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ...
ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜೂನ.೧೧ ರಂದು ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಭಟ್ಕಳ : ಉ.ಕ.ಜಿಲ್ಲಾ...
ಅರಣ್ಯ ಇಲಾಖೆಯ ವತಿಯಿಂದ ಭಟ್ಕಳ ಸಾಗರ ರಸ್ತೆಯಲ್ಲಿರುವ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಎದುರಿನಲ್ಲಿನ ಅರಣ್ಯ ಇಲಾಖೆಯ ಸ್ಥಳದಲ್ಲಿ ಬೀಜ ಬಿತ್ತೋತ್ಸವ ಕಾರ್ಯಕ್ರಮ ನಡೆಯಿತು. ಭಟ್ಕಳ: ಕಾರ್ಯಕ್ರಮದಲ್ಲಿ...
ಭಟ್ಕಳ: ಮಂಗಳೂರಿನಿoದ ಮುಂಬೈ ಕಡೆ ಹೊರಟ ಕಾರೊಂದು ಪಾದಚಾರಿ ಮಹಿಳೆ ರಸ್ತೆ ದಾಟುವ ವೇಳೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದ ಸಾವನ್ನಪ್ಪಿದ ಘಟನೆ ಬುಧವಾರದಂದು ಸಂಜೆ ಮಾವಿನಕಟ್ಟೆ...
ಭಟ್ಕಳ: ಆನಂದ ಆಶ್ರಮ ಪ್ರೌಢ ಶಾಲೆ ಭಟ್ಕಳ ಹಾಗೂ ಪದವಿಪೂರ್ವ ಕಾಲೇಜಿನ ಪಾಲಕರ ಶಿಕ್ಷಕರ ಸಭೆಯು ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಭೆಯನ್ನು ಅಸುರಲೈನ್ ಫ್ರಾನ್ಸಿಸ್ಕಾನ್ ಸಂಸ್ಥೆಯ...
ಭಟ್ಕಳ: ಸರಕಾರಿ ಪ್ರೌಢಶಾಲೆ ಬೆಳಕೆಯಲ್ಲಿ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಎನ್ ಎಸ್ ಎಸ್ ಘಟಕ ಹಾಗೂ ವನಸಿರಿ ಇಕೋ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಯಿತು. ಶಾಲೆಯ ಎಸ್ ಡಿ...
ಭಟ್ಕಳ:- ಭಟ್ಕಳದ ಇತಿಹಾಸದಲ್ಲಿ ಶಂಶುದ್ದೀನ್ ಜುಕಾಕು ರವರು ಶಾಸಕರಾಗಿ ಮತ್ತು ಉಪ ಹಣಕಾಸು ಸಚಿವರಾಗಿ ತಾಲೂಕಿಗೆ ಕೀರ್ತಿ ಪ್ರಾಯರಾಗಿರುತ್ತಾರೆ. ಇವರನಂತರದಲ್ಲಿ ಭಟ್ಕಳದಲ್ಲಿ ವಿದ್ಯುತ್ ಶಕ್ತಿಯ ಕ್ರಾಂತಿಯಾಗಿ ಮನೆಮನೆಗೆ...
ಭಟ್ಕಳ ತಾಲ್ಲೂಕಿನ ಸರ್ಪನಕಟ್ಟೆಯ ಮುಲ್ಲಿಗದ್ದೆಯಲ್ಲಿರುವ ಖಾಸಗಿ ಸಿಗಡಿ ಆಗರದ ಉಪ್ಪುನೀರಿನ ಟ್ಯಾಂಕೊAದು ಒಡೆದು ಕೃಷಿ ಭೂಮಿ ಹಾಗೂ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಮುಲ್ಲಿಗದ್ದೆ ಪ್ರದೇಶದಲ್ಲಿ...