May 19, 2024

Bhavana Tv

Its Your Channel

HONAVAR

ಹೊನ್ನಾವರ: ಆಯ್.ಎಮ್.ಎ ಹೊನ್ನಾವರ ಹಾಗೂ ಲಯನ್ಸ್ ಕ್ಲಬ್ ಹೊನ್ನಾವರ ಇವುಗಳ ಜಂಟಿ ಆಶ್ರಯದಲ್ಲಿ ಹೊನ್ನಾವರದ ಶ್ರೀದೇವಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು.ಆಯ್.ಎಮ್.ಎ ಸದಸ್ಯರು, ಲಯನ್ಸ್ ಸದಸ್ಯರು...

ಹೊನ್ನಾವರ: ಪುರಾಣ ಪ್ರಸಿದ್ಧ ಮುಗ್ವಾ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗರಪಂಚಮಿಯೆoದು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.ಈ ಕುರಿತು ರವಿವಾರ ಮಾಹಿತಿ ನೀಡಿದ...

ಹೊನ್ನಾವರ: ದೆಹಲಿಯ ಎನ್.ಐ.ಎ ತಂಡವು ಅಗಸ್ಟ ೬ ನೇ ತಾರೀಖು ಶುಕ್ರವಾರ ಮುಂಜಾನೆ ೫ ಗಂಟೆಗೆ ತಾಲೂಕಿನ ಮಂಕಿಯಲ್ಲಿ ಬಂಧಿಸಿದ್ದ ಶಂಕಿತ ಆರೋಪಿಯನ್ನು ಹೊನ್ನಾವರ ಜೆ.ಎಮ್.ಎಫ್.ಸಿ ನ್ಯಾಯಾಲಯಕ್ಕೆ...

ಹೊನ್ನಾವರ: ಯಲಕೊಟ್ಟಿಗೆ ಶಾಲಾ ಅಂಗಳದಲ್ಲಿ ಪುಟಾಣಿ ಅಂತರ್ಜಾಲ ಜಗತ್ತು ಅನಾವರಣಗೊಳಿಸಿದ ಉಪನಿರ್ದೇಶಕರು ಹರೀಶ ಗಾಂವಕರ್ ಹೊನ್ನಾವರದ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸದೊಂದು ಇತಿಹಾಸ ನಿರ್ಮಾಣವಾದ ದಿನ ಎಂದರೆ ಅತಿಶಯೋಕ್ತಿಯೇನಲ್ಲ....

ಹೊನ್ನಾವರ; ತಾಲೂಕಿನ ಸಾಲ್ಕೋಡ್ ಗ್ರಾಮ ಪಂಚಾಯತಿ ಆವರಣದಲ್ಲಿ ಕೃಷಿ ಹಾಗೂ ಕೃಷಿ ಸಂಭದಿತ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಕೃಷಿ ಅಭಿಯಾನ ಜಾಗೃತಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ...

ಹೊನ್ನಾವರ ತಾಲೂಕಿನ ಮಂಕಿಯ ಹೊಸಹಿತ್ಲದಲ್ಲಿ ಮೈಕ್ರೋ ಕಂಟೇನ್ಮೆAಟ್ ವಲಯ ಘೋಷಣೆಯಾಗಿದ್ದು, ಕೋವಿಡ್-೧೯ ನಿಯಮ ಉಲ್ಲಂಘಿಸಿದ ಎರಡು ಕುಟುಂಬಗಳ ನಾಲ್ವರ ಮೇಲೆ ಎಫ್.ಐ.ಆರ್. ದಾಖಲಿಸಲಾಗಿದೆ.ಮಂಕಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ...

ಹೊನ್ನಾವರ : ಹಣಕಾಸಿನ ವ್ಯವಹಾರಕ್ಕೆ ಸಂಬAಧ ಪಟ್ಟಂತೆ ಕಿಡ್ನಾಪ್ ಪ್ರಕರಣವೊಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಿಡ್ನಾಪ್ ಪ್ರಕರಣದ ಆರೋಪಿತ ಮಹ್ಮದ್ ಸಾಹೈಲ್ ಪೆಶಮಾಮ್ ಮಹ್ಮದ್ ಸಲೀಂ...

ಹೊನ್ನಾವರ: ಶಿಕ್ಷಕ ವೃತ್ತಿಯು ಅತ್ಯಂತ ಪವಿತ್ರವಾದದ್ದು. ಉಳಿದೆಲ್ಲಾ ವೃತ್ತಿಗಳಲ್ಲಿ ನುರಿತರಾದವರನ್ನು ನಿರ್ಮಿಸುವ ಜವಾಬ್ದಾರಿ ಈ ವೃತ್ತಿಗಿದೆ. ನಮ್ಮ ಎಂ.ಪಿ.ಇ. ಸಂಸ್ಥೆಯಲ್ಲಿ ಮೂರು ದಶಕಗಳಿಗೂ ಹೆಚ್ಚುಕಾಲ ಸೇವೆಯ ಸುಗಂಧವನ್ನು...

ಹೊನ್ನಾವರ : ಖರ್ವಾ ಹಾಗೂ ಹಡಿನಬಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನೆರೆ ಹಾವಳಿ ಸಮಯದಲ್ಲಿ ತುರ್ತು ಕಾರ್ಯಾಚರಣೆಗೆ ದೋಣಿ ಅಗತ್ಯ ಇರುವುದನ್ನು ಮನಗಂಡು ಭಟ್ಕಳ ಶಾಸಕ ಸುನೀಲ...

ಹೊನ್ನಾವರ: ಜಿಲ್ಲಾ ಪಂಚಾಯತ ಉತ್ತರಕನ್ನಡ ತಾಲೂಕ ಪಂಚಾಯತ ಹೊನ್ನಾವರ ಕೃಷಿ ಇಲಾಖೆ ಮತ್ತು ಕೃಷಿ ಸಂಬAದಿತ ಇಲಾಖೆ ಹೊನ್ನಾವರ ಸಮಗ್ರ ಕೃಷಿ ಅಭಿಯಾನ ೨೦೨೧-೨೨ ಚಾಲನಾ ಸಮಾರಂಭ...

error: