ಹೊನ್ನಾವರ: ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿ ಸ್ವಾಭಿಮಾನ ಮತ್ತು ಸ್ವಂತಿಕೆಯನ್ನು ಹುಟ್ಟಿನಿಂದಲೇ ಮೈಗೂಡಿಸಿಕೊಂಡು ಹಂತಹAತವಾಗಿ ಸಾಧನೆಯ ಶಿಖರವೇರಿ ಭಾಷಣ - ಬರವಣಿಗೆ - ಯಕ್ಷಗಾನಗಳಲ್ಲಿ ಅಮೋಘವಾದ ನೈಪುಣ್ಯತೆಯನ್ನು...
HONAVAR
ಹೊನ್ನಾವರ : ತಾಲೂಕಿನ ಪಟ್ಟಣದ ಚರ್ಚ್ ರಸ್ತೆಯಲ್ಲಿ ಒಡಹುಟ್ಟಿದ ಅಣ್ಣನೇ ತಮ್ನನನ್ನು ಕೊಚ್ಚಿ ಕೊಲೆ ಮಾಡಿದಾ ಘಟನೆ ನಡೆದಿದೆ. ಅರ್ಜುನ ಶಂಕರ ಮೇಸ್ತ (೨೩) ಕೊಲೆಯಾಗಿದ್ದು, ಅಣ್ಣ...
ಹೊನ್ನಾವರದ ; ಹೊನ್ನಾವರದ ವಿದ್ಯಾರ್ಥಿಯೋರ್ವಳ ಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸಿ, ಶಾಲೆಯ ಮಂಡಳಿಯ ಜೊತೆ ಮಾತನಾಡಿ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಿಸಿದ್ದಲ್ಲದೇ, ಮಗುವಿನ ಪಠ್ಯ ಪುಸ್ತಕಗಳಿಗಾಗಿ ವ್ಯಯಕ್ತಿಕವಾಗಿ ರೂ೫೦೦೦/-...
ಹೊನ್ನಾವರ ಜು. ೦೯ : ಪ್ರಾಣಾಯಾಮ, ಆತ್ಮವಿಶ್ವಾಸ ಮತ್ತು ಸಕಾಲದಲ್ಲಿ ಚಿಕಿತ್ಸೆ ತೀವ್ರ ಹೃದಯಾಘಾತವಾದ ರೋಗಿಯನ್ನು ಉಳಿಸಬಹುದು ಎಂಬುದಕ್ಕೆ ಮಂಗಳೂರು ಕೆಎಂಸಿಯ ಖ್ಯಾತ ಹೃದಯ ತಜ್ಞ ಡಾ....
ಹೊನ್ನಾವರ:ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಕಲಾವಿದ ಬಗ್ವಾಡಿಯ ಸುಬ್ರಹ್ಮಣ್ಯ ಮೊಗವೀರರ ಮನೆಗೆ ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಆರ್ಥಿಕವಾಗಿ ತೀವ್ರ...
ಹೊನ್ನಾವರ ತಾಲ್ಲೂಕಿನ ಹಡಿನಬಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಟ್ಟಾದ ಅಂಗಡಿಯಲ್ಲಿ ಕಾನೂನು ಬಾಹಿರವಾಗಿ ತಂಬಾಕು ಹಾಗೂ ಮದ್ಯ ಮಾರಾಟ ಮಾಡುತ್ತಿದ್ದು ತಕ್ಷಣ ಕ್ರಮಕೈಗೊಳಬೇಕೆಂದು ಆ ಭಾಗದ ಮಹಿಳೆಯರು...
ಹೊನ್ನಾವರ: ದಿನಾಂಕ : ೦೧-೦೭-೨೦೨೧ ರ ಡಾಕ್ಟರರ ದಿನಾಚರಣೆಯ ದಿನದಂದು ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ನ ಸೈಂಟಿಫಿಕ್ ರಿಸರ್ಚ, ಬೆಂಗಳೂರು ಇವರು ಶೆರೋನಾ ಥಾಮಸ್ ಹೊರ್ಟಾ...
ಹೊನ್ನಾವರ: ಕರೋನ ಮಹಾಮಾರಿಯ ಲಾಕ್‌ಡೌನ್‌ನಿಂದ ಜನಸಾಮಾನ್ಯರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿರುವಾಗಲೇ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಪೆಟ್ರೋಲ್-ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿದನ್ನು ಖಂಡಿಸಿ...
ಹೊನ್ನಾವರ ತಾಲೂಕಿನ ಕಾಸರಕೋಡ ಇಕೋ ಬೀಚ್ ಹತ್ತಿರ ನಾಡ ದೋಣಿ ಅವಘಡ ಸಂಭವಿಸಿದೆ.ಇAದು ದಿನಾಂಕ ೦೫-೦೭-೨೦೨೧ ರಂದು ಬೆಳಿಗ್ಗೆ ೦೬:೦೦ ಗಂಟೆ ಸುಮಾರಿಗೆ ಹೊನ್ನಾವರ ಕಾಸರಕೋಡ ಗ್ರಾಮದಿಂದ...
ಹೊನ್ನಾವರ: ಪುರಾಣ ಪ್ರಸಿದ್ಧ ಇಡಗುಂಜಿ ಕ್ಷೇತ್ರದಲ್ಲಿ ಸೋಮವಾರದಿಂದ ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಕರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಎಲ್ಲಾ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶವನ್ನು ರದ್ದುಗೊಳಿಸಲಾಗಿತ್ತು. ಮೊನ್ನೆ...