May 3, 2024

Bhavana Tv

Its Your Channel

HONAVAR

ಹೊನ್ನಾವರ:- ನಗರದಲ್ಲಿ "ಬೊಬ್ಬಿ" ಎಂದೇ ಎಲ್ಲರ ಬಾಯಲ್ಲಿ ಚಿರಪರಿಚಿತರಾಗಿದ್ದ, ಸಾಮಾಜಿಕ ಕಾರ್ಯಕರ್ತ, ಹೊನ್ನಾವರ ನಾಫಿಕರ ಸಂಘದ ಅಧ್ಯಕ್ಷ ಶಿವಾನಂದ ಗುಣ್ಣಾ ಮಹಾಲೆ (೫೫) ಇಂದು ನಸುಕಿನ ಜಾವ...

ಹೊನ್ನಾವರ : ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಅಳ್ಳಂಕಿ ಯರ್ಜಿನಮೂಲೆಯಲ್ಲಿ ಜನಿಸಿ ಸಾವಿರಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ನಾಲಿಗೆಯ ತುದಿಯಲ್ಲಿಟ್ಟುಕೊಂಡು ಕೇಳುಗರನ್ನು ಮೂಕವಿಸ್ಮಿತರನ್ನಾಗಿಸುತ್ತಲೇ ಸಾಧನೆಯ ಪಥದಲ್ಲಿ ಹೆಜ್ಜೆಹಾಕಿದ...

ಹೊನ್ನಾವರ_; ಹೊನ್ನಾವರ ಕುಮಟಾ ಭಟ್ಕಳ ಜನರಿಗೆ ಅನುಕೂಲವಾಗುವಂತೆ ಹೊನ್ನಾವರದಲ್ಲಿ ತರ್ತು ಚಿಕಿತ್ಸೆಗೆ ಅನುಕುಲವಾಗುವಂತೆ ಟ್ರೋಮಾ ಸೆಂಟರ ಮಂಜೂರು ಮಾಡಲು ಪ್ರಯತ್ನಿನಿಸುವುದಾಗಿ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿಯವರು...

ಹೊನ್ನಾವರ ; ತಾಲೂಕಿನ ಕೋವಿಡ್ ವ್ಯಾಕ್ಸಿನ್ ಮಹಾಮೇಳವನ್ನು ದಿನಾಂಕ ೨೧-೬-೨೦೨೧ ರಂದು ಪಟ್ಟಣ ಹಾಗೂ ಗ್ರಾಮೀಣ ಮಟ್ಟದಲ್ಲಿ ನಡೆಸುವ ಕುರಿತು ಜಿಲ್ಲಾಧಿಕಾರಿಗಳು ಉ.ಕ ಕಾರವಾರ ರವರ ವಿಡಿಯೋ...

ಹೊನ್ನಾವರ : ರೋಟರಿ ಕ್ಲಬ್ ಹೊನ್ನಾವರ ಇವರಿಂದ ಸುಮಾರು ಇಪ್ಪತ್ತು ಸಾವಿರ ರೂಪಾಯಿಗಳ ಮೌಲ್ಯದ ಮೂರು ಸ್ಯಾನಿಟೈಸರ್ ಸ್ಪೆçÃಯರ್ ಮಷೀನ್‌ಗಳನ್ನು ಹಾಗೂ ಒಂದು ಬಿಸಿ ಹಾಗೂ ತಣ್ಣೀರಿನ...

ಹೊನ್ನಾವರ ; ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಕಡತೊಕಾದಲ್ಲಿ ಹಸಿರು ಪರಿಸರದ ಮದ್ಯೆ ಕಾಂಗ್ರೆಸ್ ನಾಯಕ ಸಂಸದ ರಾಹುಲ್ ಗಾಂಧಿ ಜನ್ಮ ದಿನಾಚರಣೆಯನ್ನು ಅತ್ಯಂತ...

ಹೊನ್ನಾವರ: ಲಯನ್ ಕ್ಲಬ್ ಹೊನ್ನಾವರ ಇವರ ನೇತೃತ್ವದಲ್ಲಿ ಹಳದೀಪುರ ಒಬ್ಬ ಬಡ ಅಂಗವಿಕಲ ಮಹಿಳೆ ನಾಗವೇಣಿ ಶೇಟ ಇವರಿಗೆ ಅತ್ಯಾಧುನಿಕ ವೀಲ್ಚೇರ್ ಮತ್ತು ಆಹಾರ ಸಾಮಗ್ರಿಯನ್ನು ಹೊನ್ನಾವರ...

ಹೊನ್ನಾವರ : ಸುಮಾರು 35 ರಿಂದ 45 ವರ್ಷದೊಳಗಿನ ಅಪರಿಚಿತ ಮಹಿಳೆಯೋರ್ವರ ಶವವು ಇಂದು ದಿನಾಂಕ 18-06-2021 ರಂದು ಮಧ್ಯಾಹ್ನ 02:30 ಗಂಟೆ ಸುಮಾರಿಗೆ ಹೊನ್ನಾವರ ತಾಲೂಕಿನ...

ಹಳದಿಪುರ : ಗುರುವಾರ ಕೇಂದ್ರ ತಂಡವು ಹೊನ್ನಾವರ ತಾಲೂಕಿನ ಹಳದಿಪುರದ ಚಂಡೇಶ್ವರಕ್ಕೆ ತೌಕ್ತೆ ಚಂಡಮಾರುತದಿAದ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ರವರು ಕೇಂದ್ರ ಅಧಿಕಾರಿಯವರ...

ಹೊನ್ನಾವರ ; ಜಿಲ್ಲಾ ಕಿಸಾನ್ ಕಾಂಗ್ರೆಸ್ ಮತ್ತು ಹೊನ್ನಾವರ ಬ್ಲಾಕ್ ಕಿಸಾನ್ ಕಾಂಗ್ರೆಸ್ ವತಿಯಿಂದ ಹಳದಿಪುರ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಪೆಟ್ರೋಲ್ ಬಂಕ್ ಎದುರು ತೈಲ...

error: