May 17, 2024

Bhavana Tv

Its Your Channel

ಅಪರಿಚಿತ ಮೃತ ಮಹಿಳೆ ಪತ್ತೆ, ಗುರುತು ಪತ್ತೆಗೆ ಮಾಹಿತಿ ನೀಡಲು ಮನವಿ :

ಹೊನ್ನಾವರ : ಸುಮಾರು 35 ರಿಂದ 45 ವರ್ಷದೊಳಗಿನ ಅಪರಿಚಿತ ಮಹಿಳೆಯೋರ್ವರ ಶವವು ಇಂದು ದಿನಾಂಕ 18-06-2021 ರಂದು ಮಧ್ಯಾಹ್ನ 02:30 ಗಂಟೆ ಸುಮಾರಿಗೆ ಹೊನ್ನಾವರ ತಾಲೂಕಿನ ಟೊಂಕ ಕಾಸರಕೋಡ ಗ್ರಾಮದ ಸಮುದ್ರ ತೀರದಲ್ಲಿ ಸಿಕ್ಕಿರುತ್ತದೆ.
ಮೃತ ಮಹಿಳೆಯ ಬಗ್ಗೆ ಗುರುತು ಪರಿಚಯ ಇದ್ದಲ್ಲಿ ಈ ಕೆಳಕಂಡ ನಂಬರ್ ಗಳಿಗೆ ಸಂಪರ್ಕಿಸಿ ಮಾಹಿತಿ ನೀಡಲು ಹೊನ್ನಾವರ ಪೋಲಿಸ್ ಇಲಾಖೆಯುಂದ ಕೋರಲಾಗಿದೆ.
ಪಿ.ಎಸ್.ಐ ಹೊನ್ನಾವರ ಠಾಣೆ : 9480805270
ಸಿ.ಪಿ.ಐ ಹೊನ್ನಾವರ ವೃತ್ತ:9480805233

error: