May 17, 2024

Bhavana Tv

Its Your Channel

ಲಯನ್ ಕ್ಲಬ್ ಹೊನ್ನಾವರ ಇವರ ನೇತೃತ್ವದಲ್ಲಿ ಅಂಗವಿಕಲ ಮಹಿಳೆಗೆ ವೀಲ್ಚೇರ್ ದೇಣಿಗೆ

ಹೊನ್ನಾವರ: ಲಯನ್ ಕ್ಲಬ್ ಹೊನ್ನಾವರ ಇವರ ನೇತೃತ್ವದಲ್ಲಿ ಹಳದೀಪುರ ಒಬ್ಬ ಬಡ ಅಂಗವಿಕಲ ಮಹಿಳೆ ನಾಗವೇಣಿ ಶೇಟ ಇವರಿಗೆ ಅತ್ಯಾಧುನಿಕ ವೀಲ್ಚೇರ್ ಮತ್ತು ಆಹಾರ ಸಾಮಗ್ರಿಯನ್ನು ಹೊನ್ನಾವರ ಲಯನ್ಸ್ ಕ್ಲಬ್ ಅಡಿಯಲ್ಲಿ ನೀಡಿದರು. ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಲಯನ್ ಮಹೇಶ್ ನಾಯ್ಕ, ಲಯನ್ ಜನಾರ್ಧನ್ ನಾಯ್ಕ, ಹಳದೀಪುರ ಪಂಚಾಯತ್ ಅಧ್ಯಕ್ಷರಾದ ಅಜಿತ್ ನಾಯ್ಕ. ಉಪಾಧ್ಯಕ್ಷರಾದ ಪುಷ್ಪಾ ನಾಯ್ಕ, ಇವರು ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ವಾರ್ಡಿನ ಮೆಂಬರ್ ಆದ ಮಮತಾ ಶೇಟ್, ಸ್ಥಳೀಯರಾದ ಚೇತನ್ ನಾಯ್ಕ ಹಾಗೂ ಲಯನ್ಸ್ ಅಧ್ಯಕ್ಷರಾದ ಲಯನ ಪ್ರದೀಪ್ ಶೆಟ್ಟಿ. ಲಯನ್ ಎಂ ಜಿ ನಾಯ್ಕ, ಲಯನ್ ಎಸ್,ಜೆ ಕೈರನ .ZC ಲಯನ್ ಎನ್, ಜಿ ಭಟ್.ಲಯನ್ ರಾಜೇಶ್ ಸಾಳೆಹಿತ್ತಲ. ಲಯನ್ ಸಂತೋಷ್ ನಾಯ್ಕ, ಲಯನ್ ಸೀತಾರಾಮ್ ನಾಯ್ಕ, ಲಯನ್ ರಮೇಶ್ ನಾಯ್ಕ, ಲಯನ್ ದೀಪಕ್ ನಾಯ್ಕ, ರವರು ಉಪಸ್ಥೀತರಿದ್ದರು

error: