ಹೊನ್ನಾವರ ಪಟ್ಟಣ ಪಂಚಾಯತಿ ವತಿಯಿಂದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮದಡಿ ಕಾಸರಕೋಡ ಟೊಂಕಾ ಕಡಲತೀರ ಸ್ವಚ್ಚತಾ ಕಾರ್ಯಕ್ರಮ
ಹೊನ್ನಾವರ ; "ಸಂಸ್ಕಾರ ಸ್ವಚ್ಚತೆ, ಸ್ವಭಾವ ಸ್ವಚ್ಚತೆ" ಎನ್ನುವ ಸಂಕಲ್ಪದೊAದಿಗೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯುತ್ತಿದ್ದು, ಪಟ್ಟಣದ ವಿವಿದಡೆ ಈಗಾಗಲೇ ಯಶ್ವಸಿಯಾಗಿ ಕಾರ್ಯಕ್ರಮ ಅನುಷ್ಟಾನವಾಗುತ್ತಿದ್ದು,...