ಗುಂಡ್ಲುಪೇಟೆ ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ವಿವಿಧ ಮಸಿದೀಯಿಂದ ತೆರಳಿ ಈದ್ಗಾ ಬಳಿ ಬಂದು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಮುಸ್ಲಿಂ ಮುಖಂಡರು ಹಾಗೂ ಉಲಾಮಗಳು ಇದ್ದರು ಇದೇ ಸಂದರ್ಭದಲ್ಲಿ ಮಾತನಾಡಿದ ಜಮಿಯ ಮಸೀದಿ ಮೌಲಾನಾಮುಕ್ತಿ ಜಾಬಿರ್ ರವರು ಈದುಲ್ ಪಿತ್ರ್ ಇಸ್ಲಾಮಿನ ಒಂದು ಶಾಂತಿಯ ಸಂಕೇತವಾಗಿದೆ ಹಾಗೂ ಬಡವರಿಗೆ ದಾನ ಧರ್ಮ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಸಿಎಸ್ ನಿರಂಜನ್ ಕುಮಾರ್ , ಸರ್ದಾರ್ ,ನವೀದ್, ಹನಿಫ್ , ಆಜಾರ್ ಪಾಷಾ,ಕಾವಲುಪಡೆಯ ಅಧ್ಯಕ್ಷ ಅಬ್ದುಲ್ ಮಾಲಿಕ್, ಸದಿಕ್ ಪಾಷಾ, ಪಿ ಎಫ್ ಐ ಇಮ್ರಾನ್ ಇನ್ನು ಮುಂತಾದ ಮುಸ್ಲಿಂ ಮುಖಂಡರುಗಳು ಹಾಜರಿದ್ದರು
ವರದಿ: ಸದಾನಂದ ಕಣ್ಣೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.