
ಗುಂಡ್ಲುಪೇಟೆ ತಾಲೂಕಿನ ದೇವರಹಳ್ಳಿ ಗ್ರಾಮದ ಪಾರ್ವತಮ್ಮ ಲೇಟ್ ಪುಟ್ಟದೇವಪ್ಪನವರ ಸೊಸೆ ಮತ್ತು ಮಗ ಎಚ್ ಎಸ್ ಕಾತ್ಯಾಯಿನಿ ಮತ್ತು ಕಾಳಪ್ಪ ರವರು ನ್ಯಾಯ ಬೆಲೆ ಅಂಗಡಿ ಮಾಲೀಕರು ದೇವರಹಳ್ಳಿ ಗುಂಡ್ಲುಪೇಟೆ ತಾಲೂಕು ಇವರು ನೀಡುವ ಸವಿನಯ ಆಮಂತ್ರಣ ದಿನಾಂಕ 09.12.2022 ಇದೇ ಶುಕ್ರವಾರ ಇವರು ನೂತನವಾಗಿ ನಿರ್ಮಿಸಿರುವ ಜೆಎಸ್‌ಎಸ್ ಎರಡನೇ ಹಂತ ಗುಂಡ್ಲುಪೇಟೆಯಲ್ಲಿ ನಿರ್ಮಿಸಿರುವ ಪಾರ್ವತಾ0ಬೆ ನಿಲಯ ಗೃಹಪ್ರವೇಶ ಹಾಗೂ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಧೀಶ ಪರಮಪೂಜ್ಯ ತರಳಬಾಳು ಜಗದ್ಗುರು 1108 ಡಾಕ್ಟರ್ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಬೆಳಗ್ಗೆ 11 ಗಂಟೆಗೆ ದಿವ್ಯ ಪಾದಪೂಜೆಯನ್ನು ಹಾಗೂ ಮಧ್ಯಾಹ್ನ 12 ಗಂಟೆಗೆ ಧಾರ್ಮಿಕ ಸಭೆಯನ್ನು ಏರ್ಪಡಿಸಿದ್ದಾರೆ. ಹಾಗೂ ಶ್ರೀ ಮ .ನಿ .ಪ್ರ .ಶ್ರೀ. ಶಿವಲಿಂಗೇAದ್ರ ಸ್ವಾಮಿಗಳವರು ಅಡವಿಮಠ ಪಡುಗೂರು, ಹಾಗೂ ಶ್ರೀ ಮ.ನಿ.ಪ್ರ.ಶ್ರೀ. ಚನ್ನವೀರ ಸ್ವಾಮಿಗಳವರು ಶಿವಪೂಜಾ ಮಠ ಚಿಕ್ಕ ತು ಪ್ಪೂ ರು. ಇವರುಗಳು ಉಪಸ್ಥಿತರಿರುವರು.
ತಾವುಗಳು ಆಗಮಿಸಿ ಶ್ರೀಗಳ ಕೃಪಾಶೀರ್ವಾದ ಶುಭ ಹಾರೈಸಬೇಕೆಂದು ಶ್ವೇತ ಮತ್ತು ಸೋಮಶೇಖರ್, ಪೂರ್ಣಿಮಾ ಮತ್ತು ವಿಜಯಕುಮಾರ್, ಹಾಗೂ ಕುಮಾರಿ
ಸಾಹಿತ್ಯ. ನಭನ್ಯ ರವರುಗಳು ತಿಳಿಸಿದ್ದಾರೆ.
ವರದಿ: ಸದಾನಂದ ಕನ್ನೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.