ಅರ್ಜಿ ಸಲ್ಲಿಸಲು ಬರುವಾಗ ವಿದ್ಯಾರ್ಥಿಯು ಓದುತ್ತಿರುವ ಶಾಲೆಯ ಸ್ಟಾಟ್ಸ್ನಲ್ಲಿ ವಿದ್ಯಾರ್ಥಿ ಮಾಹಿತಿ (ಜಾತಿ, ಉಪ ಜಾತಿ)ಯನ್ನು ಕಡ್ಡಾಯವಾಗಿ ಅಪ್‌ಡೇಟ್ ಆಗಿರಬೇಕು, ವಿದ್ಯಾರ್ಥಿ ಸ್ಟಾಟ್ಸ್ ನಂಬರ್‌ನೊAದಿಗೆ ಶಾಲಾ ದೃಢೀಕರಣ ಪತ್ರ, ಚಾಲ್ತಿಯಲ್ಲಿರುವ ವಿದ್ಯಾರ್ಥಿಯ ಆರ್.ಡಿ.ನಂಬರ್ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ಮೊಬೈಲ್ ನಂಬರ್, ವಿದ್ಯಾರ್ಥಿಯ ಇತ್ತೀಚಿನ ೨ ಪೋಟೋಗಳೊಂದಿಗೆ ಸಮೀಪದ ಯಾವುದೇ ವಸತಿ ಶಾಲೆಗೆ ಬಂದು ಮಾ.೧೨ ರಿಂದ ಎ.೦೩ರ ತನಕ ಶಾಲಾ ಕಛೇರಿಯ ಅವಧಿಯಲ್ಲಿ ಅರ್ಜಿಸಲ್ಲಿಸ ಬಹುದಾಗಿದೆ. ಪ್ರವೇಶ ಪರೀಕ್ಷೆಯು ಮೇ.೦೬ರಂದು ಬುಧವಾರ ನಡೆಯಲಿದ್ದು ೪ ಮತ್ತು ೫ನೇ ತರಗತಿಯ ಪಠ್ಯದ ಮೇಲೆ ೧೦೦ ಅಂಕದ ಪರೀಕ್ಷೆ ನಡೆಯುತ್ತದೆ ಎಂದು ಭಟ್ಕಳದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು ಕೋರಿದ್ದಾರೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.