ರಾಜ್ಯದ ವಿವಿಧಡೆ ಮ್ಯಾಕ್ಸಿ ಕ್ಯಾಬ್ ಚಾಲಕರು ೧೨+೧ರಂತೆ ವಾಹನ ಚಲಾಯಿಸುತ್ತಿದ್ದರು ಇದರಿಂದ ಇವರಿಗೆ ಹೊರೆಯಾಗುತ್ತಿತ್ತು. ಈ ಬಗ್ಗೆ ಕಾರವಾರ ಶಾಸಕಿ ರೂಪಾಲಿ ನಾಯ್ಕ ಅಧಿವೇಶನದಲ್ಲಿ ಪ್ರಶ್ನಿಸಿ ಕಾರವಾರ ಒಂದರಲ್ಲಿ ೨೬ ಸಾವಿರ ದಂಡ ವಸೂಲಿ ಮಾಡಲಾಗಿದೆ ಇದರಿಂದ ಅವರಿಗೆ ಜೀವನ ನಿರ್ವಹಣೆಗೆ ಹೊಡೆತ ಬಿಳಲಿದೆ ಸರ್ಕಾರ ಇದಕ್ಕೆ ತಿದ್ದುಪಡಿ ನಡೆಸಿ ೧೯+೧ ಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಇದೆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಶಾಸಕ ರಘುಪತಿ ಭಟ್ ಮಾತನಾಡಿ ಇದು ಇಡೀ ರಾಜ್ಯದ ಸಮಸ್ಯೆ ಈ ಬಗ್ಗೆ ಸೂಕ್ತ ನ್ಯಾಯ ದೊರಕಬೇಕು ಈಗಾಗಲೇ ನಿಯೋಗವನ್ನು ಮುಖ್ಯಂತ್ರಿ ಸಾರಿಗೆ ಸಚೀವರಿಗೆ ಭೇಟಿ ಮಾಡಲಾಗಿದೆ. ೯೦೦ ರೂಪಾಯಿಗೆ ನಿಗಧಿ ಮಾಡಿದ ಶುಲ್ಕವನ್ನು ೬೦೦ಕ್ಕೆ ಇಳಿಸಬೇಕು. ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚೀವರು ಈ ಬಗ್ಗೆ ಮುಖ್ಯಮಂತ್ರಿಗಳೊAದಿಗೆ ತಿರ್ಮಾಸುವ ಭರವಸೆ ನೀಡಿದರು
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.