December 21, 2024

Bhavana Tv

Its Your Channel

ಮಾಜಿ ಸೈನಿಕರಾದ ವಾಮನ ನಾಯ್ಕ ಇವರಿಂದ ಹೊನ್ನಾವರ ತಾಲೂಕಿನ ಅನಂತವಾಡಿ ಗ್ರಾಮ ಪಂಚಾಯತ ವ್ಯಾಪ್ತಿಯ ೩೫೦ ಕುಟುಂಬಗಳಿಗೆ ತರಕಾರಿ ವಿತರಣೆ.

ಹೊನ್ನಾವರ ; ಮಾಜಿ ಸೈನಿಕರು, ತಾಲೂಕ ಭಾರತೀಯ ಸೇವಾದಳದ ಅಧ್ಯಕ್ಷರು ಹಾಗೂ ಅನಂತವಾಡಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿರುವ ವಾಮನ ನಾಯ್ಕ ಇವರು ಕರೋನಾ ಸಮಯದಲ್ಲಿ ಸಂಕಷ್ಟದಲ್ಲಿರುವ ಹೊನ್ನಾವರ ತಾಲೂಕಾ ಅನಂತವಾಡಿ ಗ್ರಾಮ ಪಂಚಾಯತಿಯ ಗ್ರಾಮೀಣ ಭಾಗಗಳಾದ ಕೋಟಾ, ತುಂಬೇಬೀಳು, ಸುಳೆಬೀಳು ಗ್ರಾಮ ಸೇರಿದಂತೆ ೩೫೦ಕ್ಕೂ ಅಧಿಕ ಬಡ ಕುಟುಂಬಕ್ಕೆ ತರಕಾರಿ ನೀಡುವ ಮೂಲಕ ನೆರವಾಗಿದ್ದಾರೆ. ದೇಶ ಸೇವೆ ಮಾಡಿ ನಿವೃತ್ತರಾದ ವಾಮನ ನಾಯ್ಕ ದೇಶದೆಲ್ಲಡೆ ಕರೋನಾ ಸಂಕಷ್ಟದ ಸಮಯದಲ್ಲಿ ಗ್ರಾಮದ ಬಡವರಿಗೆ ಉಚಿತವಾಗಿ ತರಕಾರಿ ನೀಡುವ ಕಾರ್ಯಕ್ಕೆ ಎಲ್ಲಡೆಯು ಪ್ರಶಂಸೆ ವ್ಯಕ್ತವಾಗುತ್ತಿದೆ.

error: