December 22, 2024

Bhavana Tv

Its Your Channel

ಭಟ್ಕಳ ಸಹಾಯಕ ಆಯುಕ್ತರ ಕಾರ್ಯಲಯದ ಪ್ರಕಟಣೆ.

ಕರೋನಾ ಪ್ರಕರಣ ಭಟ್ಕಳ ತಾಲೂಕಿನಲ್ಲಿ ಗಂಭೀರ ಸ್ಥಿತಿ ತಲುಪಿರುದರಿಂದ ಸಾರ್ವಜನಿಕರು ಸಹಕರಿಸಬೇಕಿದೆ ಅಲ್ಲದೇ Ka 47-3427 ಆಟೋ ರಿಕ್ಷಾ ಚಾಲಕನಿಗೆ ಸೊಂಕು ದೃಡಪಟ್ಟಿರುದರಿಂದ ಈ ನೊಂದಣೆ ಸಂಖ್ಯೆ ಹೊಂದಿರುವ ಆಟೋದಲ್ಲಿ ಕಳೆದ ೧೪ ದಿನದಿಂದ ಯಾರಾದರೂ ಪ್ರಯಾಣ ಬೆಳೆಸಿದ್ದೆ ಆದರೆ ತಾಲೂಕ ಆಡಳಿತದ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ದಯವಿಟ್ಟು ಆಟೊದಲ್ಲಿ ಪ್ರಯಾಣ ಮಾಡಿದ್ದೆ ಆದರೆ ಸಹಾಯವಾಣಿ ಸಂಖ್ಯೆ 08385-226422 ನಂಬರ್ ಮಾಹಿತಿ ನೀಡಿ

error: