
ಮಂಗಳೂರು : ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಶತಮಾನೋತ್ಸವ ಸಮಿತಿ , ಆಚಾರ್ಯ ಮಠ, ಶ್ರೀ ವೆಂಕಟರಮಣ ದೇವಸ್ಥಾನ ರಥ ಬೀದಿ ಮಂಗಳೂರು ಇದರ ವತಿಯಂದ ನಡೆದ ಶ್ರೀ ಶಾರದಾ ಶತಮಾನೋತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಯಜ್ಞ ಯಾಗದಿ ಇನ್ನಿತರ ಧಾರ್ಮಿಕ ಕಾರ್ಯಕ್ರಮ , ಶೋಭಾಯಾತ್ರೆ ಹಾಗೂ ಶ್ರೀ ಶಾರದಾ ಮಾತೆಯ ವಿಗ್ರಹ ಶ್ರೀ ಮಹಾಮಾಯ ತೀರ್ಥದಲ್ಲಿ ವಿಸರ್ಜನೆ ವಿಜೃಂಭಣೆಯಿAದ ನಡೆಯಿತು ಸಹಸ್ರಾರು ಭಕ್ತಾದಿಗಳು ಶ್ರಿ ಶಾರದಾ ದೇವಿಯ ಗಂಧಪ್ರಸಾದ್ವÃಕರಿಸಿ ಸಂತೋಷದಿAದ ಸಂಭ್ರಮಿಸಿದರು.
ಶ್ರೀ ಶಾರದಾ ದೇವಿಯ ಸನ್ನಿಧಾನದಲ್ಲಿ ಶ್ರೀ ಮಂಗಳೂರು ವೆಂಕಟರಮಣ ದೇವಸ್ಥಾನಆಚಾರ್ಯ ಮಠ ಈ ಪರಿಸರದಲ್ಲಿ ಸುಮಾರು ನೂರು ವರ್ಷಗಳಿಂದ ಸರಸ್ವತಿಯ ಉತ್ಸವ ಮಾಡಿಕೊಂಡು ಬರುತ್ತಾ ಇರುವ ಈ ಸಾರಸ್ವತ ಸಮಾಜ ಎಂದು ಶ್ರೀ ಪರಮಪೂಜ್ಯ ಸತ್ಯಧ್ಯಾನಾಚಾರ್ಯ ಕಟ್ಟಿ ಯವರು ಹೇಳಿದರು. ಸಾರಸ್ವತ ಸಮಾಜ ಅಂದರೆ ಸರಸ್ವತಿಯ ಸಂಬAಧ ಎಂದರ್ಥ,ಯಾವುದು ಸರಸ್ವತಿಗೆ ಸಂಬAಧ ಪಟ್ಟ ಸಮಾಜ ಇದೆಯೋ, ಅದನ್ನು ಸಾರಸ್ವತ ಸಮಾಜ ಅಂತ ಹೇಳ್ತಾರೆ,ಶ್ರೀ ರಾಮನಿಗೆ ದಾಶರತಿ ಎಂದು ಕರೆಯುತ್ತಾರೆ, ಪಾರ್ವತಿಗೆ ಪರ್ವತರಾಜನ ಮಗಳು ಆದುದರಿಂದ ಪಾರ್ವತಿ ಎಂದು ತಿಳಿಸಿದರು.ಗೌಡ ಸಾರಸ್ವತ ಸಮಾಜಬಾಂಧವ ಅರ್ಚಕ ವೃಂದದವರು ,ಶಾರದಾ ದೇವಿಯ ಶತಮಾನೋತ್ಸವ ಸಮಿತಿಯ ಅಧ್ಯಕ್ಷರು,ಸಮಿತಿಯ ಸದಸ್ಯರು,ಆಚಾರ್ಯ ಮಠದ ತಂತ್ರಿನರಸಿAಹ ಆಚಾರ್ಯ ಇನ್ನಿತರರು ಉಪಸ್ಥಿತರರಿದ್ದರು.
ವರದಿ: ಅರುಣ ಭಟ್ ಕಾರ್ಕಳ
More Stories
ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಭಕ್ತಿ ಸಂಗೀತ
ಶ್ರೀ ಚಿತ್ರಾಪುರ ಮಠ,ಶಿರಾಲಿ ಪರಮಪೂಜ್ಯ ಗುರುಗಳ ಆಶೀರ್ವಾದದೊಂದಿಗೆ ದತ್ತ ಜಯಂತಿ
ಶ್ರೀವೆಂಕಟ್ರಮಣ ದೇವಸ್ಥಾನ ರಥಬೀದಿ ಮಂಗಳೂರು,ಇದರ ವತಿಯಿಂದ ಶ್ರೀ ಶಾರದಾ ಶತಮಾನೋತ್ಸವ