December 22, 2024

Bhavana Tv

Its Your Channel

ಪತ್ರಕರ್ತರಿಗೆ ಫುಡ್ ಕಿಟ್

ಗದಗ ; ಜಿಲ್ಲಾಧಿಕಾರಿ ಸುಂದರೇಶ ಬಾಬು ಇಂದು ಉತ್ತರ ಪ್ರಭ ಕಚೇರಿಗೆ ಆಗಮಿಸಿ ಪತ್ರಕರ್ತರಿಗೆ ಫುಡ್ ಕಿಟ್ ವಿತರಿಸಿದರು.
ಸಂಕಲ್ಪ ಗ್ರಾಮೀಣಾಭಿವೃದ್ಧಿ ಸಂಸ್ಥೆ ಎಸ್.ಬಿ.ಐ. ಸಹಯೋಗದಲ್ಲಿ ಕಿಟ್ ನೀಡಿತು. ಡಿಜಿಎಂ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸುವರ್ಣ ನಿಡಗುಂದಿ ಇಮ್ಯುನಿಟಿ ಹೆಚ್ಚಿಸುವ ಮಾತ್ರೆ ಮತ್ತು ಕಷಾಯ ಪುಡಿಯನ್ನು ನೀಡಿದರು.
ಕೊರೋನಾ ನಿಯಂತ್ರಣದಲ್ಲಿ ವಾರಿಯರ್ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಮಾಧ್ಯಮ ಸ್ನೇಹಿತರನ್ನು ಜಿಲ್ಲಾಧಿಕಾರಿಗಳು ಅಭಿನಂದಿಸಿ, ಸಂಕಲ್ಪ ಸಂಸ್ಥೆಯ ಸೇವೆಯನ್ನು ಪ್ರಶಂಸೆ ಮಾಡಿದರು.

error: