December 22, 2024

Bhavana Tv

Its Your Channel

ರಾಹುಲ್ ಗಾಂಧಿ ರವರ ಹುಟ್ಟುಹಬ್ಬದ ಪ್ರಯುಕ್ತ ಎಸೆಸೆಲ್ಸಿ ವಿದ್ಯಾರ್ಥಿನಿಯರಿಗೆ ಸ್ಯಾನಿಟೈಸರ್ ಮಾಸ್ಕ್ ವಿತರಣೆ

ಗದಗ: ಇಂದು ರೋಣ ನಗರದಲ್ಲಿ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ರವರ ಹುಟ್ಟುಹಬ್ಬದ ಪ್ರಯುಕ್ತ ವಿಧಾನಸಭಾ ಕ್ಷೇತ್ರದ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಎಸೆಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿನಿಯರಿಗೆ ಇಮ್ಯುನಿಟಿ ಬುಸ್ಟರ್ ಸ್ಯಾನಿಟೈಸರ್ ಮಾಸ್ಕ್ಗಳು ಹಾಗೂ ಹಾರ್ಲಿಕ್ಸ್ ವಿತರಿಸಿದರು ಈ ಸಂದರ್ಭದಲ್ಲಿ ಸ್ಪಂದನ ಮಹಿಳಾ ಸಂಘದ ಅಧ್ಯಕ್ಷರಾದ ಶಶಿಕಲಾ ಮಿಥುನ್ ಪಾಟೀಲ್ ,ರೋಣ ಪುರಸಭೆಯ ಅಧ್ಯಕ್ಷರಾದ ವಿದ್ಯಾ ಎಸ್ ದೊಡ್ಡಮನಿ, ರೋಣ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಜಬೇಗಂ ಎಲಿಗಾರ್ ಗೀತಾ ಮಾಡಲಗೇರಿ ಶಕುಂತಲಾ ಚಿತ್ರಗಾರ ಸದಸ್ಯರುಗಳು ಕಾಂಗ್ರೆಸ್ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು
.ವರದಿ ವೀರಣ್ಣ ಸಂಗಳದತಾಲ್ಲೂಕು ವರದಿಗಾರ

error: