December 22, 2024

Bhavana Tv

Its Your Channel

ತೈಲ ಬೆಲೆ ಏರಿಕೆ ಖಂಡಿಸಿ ಸೈಕಲ್ ಜಾಥಾ

ನವಲಗುಂದ ವಿಧಾನಸಭಾ ಕ್ಷೇತ್ರ ೬೯ ಜಿಲ್ಲಾ ಅಧ್ಯಕ್ಷ ವಿನೋದ ಅಸೂಟಿ ಅವರ ನೇತೃತ್ವದಲ್ಲಿ ಇಂದು ತೈಲ ಬೆಲೆ ಏರಿಕೆ ಖಂಡಿಸಿ ಸೈಕಲ್ ಜಾಥಾ , ದೇಶದಲ್ಲಿಯೇ ಇಂಧನ ದರ ಏರಿಕೆಯಾಗುತ್ತಿದ್ದು , ರಾಜ್ಯ ಮತ್ತು ಕೇಂದ್ರ ಸರಕಾರಗಳು ಸಾರ್ವಜನಿಕರ ಹಾಗೂ ರೈತರ ಮೇಲೆ ಹೊರೆಯಾಗುತ್ತಿರುವ ಪೆಟ್ರೋಲ್ , ಡೀಸೆಲ್ , ದರಗಳು ಈಗಾಗಲೇ ದಿನದಿಂದ ದಿನಕ್ಕೆ ಗಗನಕ್ಕೇರಿದೆ , ರೈತರು ಮತ್ತು ಸಾರ್ವಜನಿಕರು ತಮ್ಮ ವಾಹನಗಳಿಗೆ ಇಂಧನ ಬಳಸಲಾಗುತ್ತಿದ್ದು , ಇಂಧನದ ಬೆಲೆ ಕೂಡಲೆ ಇಳಿಸಬೇಕು ಹಾಗೂ ಸಾರ್ವಜನಿಕರಿಗೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿರುದ್ದ ಪ್ರತಿಭಟನೆ ಮಾಡಲಾಯಿತು ಈ ಸಂದರ್ಭದಲ್ಲಿ ಉಸ್ತುವಾರಿಗಳಾದ ಪ್ರಕಾಗೌಡ ಪಾಟೀಲ್ , ಪಿ ಎನ್ ನಿರಲಕಟ್ಟಿ , ಬ್ಲಾಕ್ ಅಧ್ಯಕ್ಷರುಗಳಾದ ವರ್ಧಮಾನಗೌಡ ಹಿರೇಗೌಡ್ರ , ಮಂಜುನಾಥ್ ಮಾಯಣ್ಣವರ , ಬಾಪುಗೌಡ ಪಾಟೀಲ್ , ಮಂಜು ಜಾಧವ್ ಪುರಸಭಾ ಅಧ್ಯಕ್ಷರು , ಹನುಮಂತಪ್ಪ ಚಿಕ್ಕನ್ನವರ , ಆರ್ ಎಚ್ ಕೋನರಡ್ಡಿ , ಉಸ್ಮಾನ್ ಬಬರ್ಚಿ , ಕಲ್ಲಪ್ಪ ಹುಬ್ಬಳ್ಳಿ , ದ್ಯಾಮನ್ನ ಮಡಿವಾಳರ , ಷರೀಫ್ ನದಿಮುಲ್ಲಾ , ಎ ಎ ಜಾಗಿರ್ಧಾರ ,ಚಂದ್ರಣ್ಣ ಅಣ್ಣಿಗೇರಿ , ಎಫ್ ಡಿ ಪಾಟೀಲ್ , ವಿ ಡಿ ಅಂದಾನಿಗೌಡ್ರ , ಮುತ್ತು ದ್ಯಾವನುರ , ಎಮ್ ಎಮ್ ಮುಲ್ಲಾ , ಶಂಕರ ಕುರಿ , ಈರಣ್ಣ ಶಿಡಗಂಟಿ ,ಪ್ರಕಾಶ್ ಅಂಗಡಿ , ನಿಂಗಪ್ಪ ಅಸುಂಡಿ , ಹನಮಂತಪ್ಪ ಇಬ್ರಾಹಿಂಪುರ , ನಾರಾಯಣ ರಂಗರೆಡ್ಡಿ , ಅಮನ್ ಮುಲ್ಲಾ , ರವಿ ಬೆಂಗೇರಿ ,ಪ್ರಕಾಶ ಸಾರಾವರಿ, ಕರಿಯಪ್ಪ ಹರ್ಲಿ , ವೆಂಕಮ್ಮ್ ಚಾಕಲಬ್ಬಿ , ನವಲಗುಂದ ಅಣ್ಣಿಗೇರಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಯಾಸ್ಮಿನ್ ಗುದಗಿ , ಸಾವಿತ್ರಿ ಭಗವತಿ , ಮಂಜುಳಾ ಜಾಧವ , ಪದ್ಮಾವತಿ ಪೂಜಾರ , ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು

ವರದಿ ವೀರಣ್ಣ ರೋಣ

error: