December 20, 2024

Bhavana Tv

Its Your Channel

ಶಾಸಕ ಕಳಕಪ್ಪ ಜಿ ಬಂಡಿಯವರಿAದ ಜಲಜೀವನ್ ಮಿಷನ್ ಕಾರ್ಯಕ್ರಮಕ್ಕೆ ಚಾಲನೆ,

ಗದಗ ; ಜಿಲ್ಲೆ ಗಜೇಂದ್ರಗಡ ತಾಲೂಕಿನ ಚಿಕ್ಕಳಗುಂಡಿ ಗ್ರಾಮದಲ್ಲಿ ಶಾಸಕ ಕಳಕಪ್ಪ ಜಿ ಬಂಡಿ ರವರು ೧೨.೭೮ಲಕ್ಷ ಮತ್ತು ಪ್ಯಾಟಿ ಗ್ರಾಮ ಪಂಚಾಯಿತಿ ೧೧ಲಕ್ಷ ಜಲಜೀವನ್ ಮಿಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,
ಮನೆಮನೆಗೆ ನಳ ಜೋಡಿಸಿ ಗಂಗೆ ಯನ್ನು ಹರಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಪ್ರತಿ ಗ್ರಾಮದಲ್ಲಿ ಈ ಯೋಜನೆಯನ್ನು. ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ ಎಂದು ಶಾಸಕ ಕಳಕಪ್ಪ ಜಿ ಬಂಡಿ ರವರು ಗ್ರಾಮ ಜನರಿಗೆ ಅಭಿವೃದ್ಧಿಪರ ಕೆಲಸ ಮಾಡೋಣ ಎಲ್ಲರೂ ಸಹಕಾರ ನೀಡಿ ಎಂದರು. ಈ ಕಾರ್ಯಕ್ರಮದಲ್ಲಿ ಸೇರಿದಂತೆ ಎಲ್ಲರೂ ಜವಾಬ್ದಾರಿ ಕೆಲಸವನ್ನು ನಿರ್ವಹಣೆ ಮಾಡೋಣ ಎಂದರು
ಈ ಸಂದರ್ಭದಲ್ಲಿ ರೋಣ ಮಂಡಲದ ಬಿಜೆಪಿ ಅಧ್ಯಕ್ಷರಾದ ಶ್ರೀ ಮುತ್ತಣ್ಣ ಕಡಗ ಹಾಗೂ ಮಲ್ಲಪ್ಪ ಹುಲ್ಲೂರ್ ಶ್ರೀಮತಿ ಕವಿತಾ ಸಂಗಪ್ಪ ಲಗುಬಗಿ. ಸಿದ್ದಪ್ಪ ಕಡೆಮನಿ. ಬಸವರಾಜ ದೇಸಾಯಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ ವೀರಣ್ಣ ಸಂಗಳದ, ಗದಗ

error: