ರೋಣ ತಾಲೂಕಿನ ಹೂಳೆ ಆಲೂರ ಗ್ರಾಮದ ಯಚ್ಚರೇಶ್ವರ ಸ್ವಾಮಿ ಮಠದ ಮುಂದೆ ರೋಣ ತಾಲೂಕ
ತಹಸೀಲ್ದಾರರು ಜೆ ಬಿ ಜಕ್ಕನಗೌಡರ ಇವರ ಸಹಯೋಗದಲ್ಲಿ ಮುಂಜಾಗೃತ ಕ್ರಮವಾಗಿ ಸಭೆ ಜರುಗಿಸಲಾಯಿತು. ಈ ಮುಂಜಾಗೃತ ಸಭೆಯಲ್ಲಿ. ರೋಣ ತಾಲೂಕ ಪಂಚಾಯತ್ ಕಾರ್ಯನಿರ್ವಹಕ ಅಧಿಕಾರಿಗಳು ಸಂತೋಷ ಪಾಟೀಲ ಗ್ರಾಮದ ಮನೆ ಮನೆಗೆ ತೆರಳಿ ನೀರು ಬಹಳ ಪ್ರಮಾಣ ಬರುವ ಸಾಧ್ಯತೆ ಇರಲಿದ್ದು, ಎಲ್ಲರು ಮುಂಜಾಗೃತ ವಹಿಸಬೇಕು ಎಂದು ಮನವರಿಕೆ ಮಾಡಿದರು.ಹೂಳೆ ಆಲೂರ ಮಲಪ್ರಭಾ ನದಿಯ ಸತಲು ಇರುವ ಅಮರಗೂಳ. ಹೂಳೆಹಡಗಲಿ.ಬಸರಕೋಡ ಬ ಎಸ್ ಬೆಲೇರಿ.ಕೂರವಿನಕೂಪ್ಪ. ಇತರೆ ಗ್ರಾಮದ ಜನರು ಸಹ ಜಾಗೃತಿ ವಹಿಸಬೇಕು ಎಂದು ಆರ್ ಸಿ ಬಾರಕೇರ ಕಂದಾಯ ನಿರೀಕ್ಷಕರು ಚಾಂದನ್ ಬಾಟೋಲಿ ಗ್ರಾಮಲೆಕ್ಕಾಧಿಕಾರಿಗಳ ಎಸ್ ಎಸ್ ಗಿರಿಯಪಗಾಡ ತಾಲ್ಲುಕಾ ಮಟ್ಟದ ಅಧಿಕಾರಿಗಳು ಮನವರಿಕೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂ ಅಧ್ಯಕ್ಷರು ಸಂಗಪ್ಪ ಬಸಪ್ಪ ದುಗಲದ್ ಗ್ರಾಮ ಪಂಚಾಯತ್ ಪಿ ಡಿ ಓ ಗಿರಿತಿಮನ್ನವರ ಮಾಜೆ ತಾ ಪಂ ಸದಸ್ಯರು ಜಗದೀಶ್ ಬ್ಯಾಡಗಿ ರೋಣ ತಾಲೂಕ ಪೋಲಿಸ್ ಇಲಾಖೆಯ ಸಿಬಂದ್ದಿ ಗಳು ಉಪಸ್ಥಿತರಿದರು.
ವರದಿ: ವೀರಣ್ಣ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ