December 22, 2024

Bhavana Tv

Its Your Channel

ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಆಸ್ಪತ್ರೆ ಆವರಣದಲ್ಲಿ ಉಚಿತ ನೇತ್ರ ಪರೀಕ್ಷೆ ಹಾಗೂ ಲೆನ್ಸ್ ಅಳವಡಿಕೆ ಶಸ್ತ್ರ ಚಿಕಿತ್ಸಾ ಶಿಬಿರ

ರೋಣ: ಪೂಜ್ಯ ಮಾತೋಶ್ರೀ ಬಸಮ್ಮನವರ್ ಎಸ್ ಪಾಟೀಲ್ ಇವರ ೧೭ನೇ ಪುಣ್ಯಸ್ಮರಣೋತ್ಸದ ನಿಮಿತ್ತ, ರಾಜೀವ್ ಗಾಂಧಿ ಶಿಕ್ಷಣ ಸಂಸ್ಥೆಯ ಆಸ್ಪತ್ರೆ ಆವರಣದಲ್ಲಿ ಉಚಿತ ನೇತ್ರ ಪರೀಕ್ಷೆ ಹಾಗೂ ಗಾಜು ಬಿಂದು(ಲೆನ್ಸ್)ಅಳವಡಿಕೆ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಶ್ರೀ ಮ. ನಿ. ಪ್ರ. ಗುರುಪಾದ ಮಹಾಸ್ವಾಮಿಗಳು ಗುಲಗಂಜಿಮಠ ಇವರ ಸಾನಿಧ್ಯ ವಹಿಸಿದ್ದರು, ಡಾ. ಎಸ್ ಬಿ ಲಕ್ಕೋಳ ಇವರು ಉದ್ಘಾಟನೆ ಮಾಡಿದರು
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಸನ್ಮನ್ಯಾ .ಐ, ಎಸ್,ಪಾಟೀಲ್, ಹುಚಪ್ಪ ನವಲಗುಂದ, ಪುರಸಭೆಯ ಮಾಜಿ ಅಧ್ಯಕ್ಷರು, ಡಾ. ಆರ್ ಜೆ ಮಲ್ಲಾಪುರ, ಡಾ. ಎಲ್ ಡಿ ಬಾಕಳೆ, ಡಾ. ದನ್ನುರ್, ಡಾ. ಮಧು ರಡ್ಡೆರ, ವೀರಭದ್ರಗೌಡ ಪಾಟೀಲ್, ವಿ. ಬಿ. ಸೋಮನಕಟ್ಟಿಮಠ, ಬಸವರಾಜ್ ನವಲಗುಂದ, ಮಿಥುನ್ ಜಿ ಪಾಟೀಲ್ ಉಪಾಧ್ಯಕ್ಷರು ಪುರಸಭೆ, ವೀರಣ್ಣ ಶೆಟ್ಟರ್, ಶರಣಪ್ಪ ಬೆಟಗೇರಿ, ವಿದ್ಯಾಧರ ದೊಡ್ಡಮನಿ, ವಿಶ್ವನಾಥ್ ಜಿಡ್ಡಿಬಾಗಿಲ, ಹಾಗೂ ಪುರಸಭೆ ಸದಸ್ಯರು, ಹಿರಿಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ: ವೀರಣ್ಣ ರೋಣ

error: