ರೋಣ: ಪಂಚಾಯತ್ ರಾಜ್ಯ, ಇಂಜಿನಿಯರಿAಗ್ ಉಪವಿಭಾಗ,ರೋಣದಲ್ಲಿಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿರುವ ಉಮೇಶ್ ಹೆಚ್.ಮಂಡಸೊಪ್ಪಿ ನಿವೃತ್ತಿ
ಕಳೆದ ೩೨ ವರ್ಷಗಳಿಂದ ವಿವಿಧ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ. ಭಾನುವಾರದಂದು ವಯೋ ನಿವೃತ್ತಿ ಹೊಂದುತ್ತಿರುವ ಪ್ರಯುಕ್ತವಾಗಿ ಅಭಿನಂದನಾ ಸಮಾರಂಭವನ್ನು ಕನ್ನಡ ಸಾಹಿತ್ಯ ಭವನ ರೋಣದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ.ಉಮೇಶ್ ಎಚ್ ಮಂಡಸೊಪ್ಪಿ.s. ಥಿ.ಮಂಡಸೊಪ್ಪಿ ನಾಗರಾಜ್ ಗುದ್ನೇಪ್ಪನವರ. ಮಾಂತೇಶ ಕೇಸರಿ, ಪಡಿಯಪ್ಪ ಪೂಜಾರ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಸಂದೇಶ್ ಮಂಡಸೊಪ್ಪಿ ಶರಣು ಶೀಲವಂತರ್ ಸಿದ್ದಪ್ಪ ಮಾಮನಿ ಶಿವಕುಮಾರ್ ಮಂಡಸೊಪ್ಪಿ ಯಲಬುರ್ಗಾ ಎ ಬಿ ಕಪ್ಲಿ ಎಚ್ ಡಿ ಪಾಟೀಲ್.ಮಗೋಡ್. ಶೇಖರಗೌಡ.ಪಾಟೀಲ್. ಹುನಗುಂಡಿ ಗ್ರಾಮಪಂಚಾಯಿತಿ ಅಧ್ಯಕ್ಸರು. ಉಪಾಧ್ಯಕ್ಷರೂ ಸರ್ವ ಸದಸ್ಯರು.ಹುನಗುಂಡಿ. ಗ್ರಾಮದ ಅಭಿಮಾನಿಗಳು ಇನ್ನೂ ಅನೇಕರು ಉಪಸ್ಥಿತರಿದ್ದರು.
ವರದಿ ವೀರಣ್ಣ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ