ರೋಣ: ರಾಜ್ಯದ ಜನಪ್ರಿಯ ಸಚಿವರು ಸಿ ಸಿ ಪಾಟೀಲ ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸ್ಥಾನ ಸಿಕ್ಕ ಹಿನ್ನೆಲೆಯಲ್ಲಿ ಹೊಳೆಆಲೂರ ಮಂಡಲ ಬಿಜೆಪಿ ಪಕ್ಷದ ವತಿಯಿಂದ ಆಲೂರು ವೆಂಕಟರಾಯರ ವೃತ್ತದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಸಿಹಿ ತಿನಿಸಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಆಚರಿಸಿದರು.
ಹೊಳೆಆಲೂರ ಮಂಡಲ ಬಿಜೆಪಿ ಪಕ್ಷದ ಅಧ್ಯಕ್ಷರಾದ ಮುತ್ತಣ್ಣ ಜಂಗಣ್ಣವರ, ಗದಗ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಕೆ.ಸಿ ಪಾಟೀಲ, ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ಕಾರ್ಯದರ್ಶಿ ಶರಣು ಚಲವಾದಿ,
ಮೋತಿಲಾಲ್ ರಾವಲ್, ಶಿವಯೋಗಿ ಕಡಬಿನಕಟ್ಟಿ, ಯಲ್ಲಪ್ಪಗೌಡ ಪಾಟೀಲ, ಚಂದ್ರಶೇಖರ್ ಉಪ್ಪಿನ, ಮಹಾಂತೇಶ ಬ್ಯಾಡಗಿ, ಡಾ.ಡಿ.ಆರ್.ಕುಲಕರ್ಣಿ, ಸೋಮನಗೌಡ ಹುಡೇಸಮನಿ, ಶಿವಣ್ಣಯಾವಗಲ, ಅಣ್ಣಪ್ಪ ಮಂಡಸೊಪ್ಪಿ, ಅಡಿವೆಪ್ಪ ಮೇಟಿ, ಶ್ರೀಶೈಲ ಹಿರೇಹಾಳ, ಶ್ರೀಕಾಂತ್ ಲಮಾಣಿ, ಭೀಮಪ್ಪ ನಾಯಕ, ದೇವೇಂದ್ರಪ್ಪ ತುಪ್ಪದ, ಮುತ್ತಪ್ಪ ಬ್ಯಾಳಿ, ಶಿವಪುತ್ರಪ್ಪ ಸಾಸ್ವಿಹಾಳ, ಗಂಗಾಧರ ಕಲ್ಲಾಪೂರ, ಎನ್.ಜಿ.ಪಾಟೀಲ, ಗ್ರಾ.ಪಂ.ಸದಸ್ಯರಾದ ಶ್ರೀ ಜ್ಯೋತಿ ಗಾಣಗೇರ, ಸುರೇಶ ಗಾಣಗೇರ, ಶಾರದಾಬಾಯಿ ದಳವಾಯಿ, ಶೋಭಾ ಚಲವಾದಿ, ಸಂತೋಷ ದೊಡಮನಿ ಪಕ್ಷದ ಹಿರಿಯರು, ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಉಪಸ್ಥಿತರಿದ್ದರು
ವರದಿ: ವೀರಣ್ಣ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ