December 22, 2024

Bhavana Tv

Its Your Channel

ಹೆಚ್ ಡಿ ಕುಮಾರಸ್ವಾಮಿರವರ ಸಮ್ಮುಖದಲ್ಲಿ ಲಕ್ಷ್ಮಣ್ ಡಿ. ತಳವಾರ ಜೆ ಡಿ ಎಸ್ ಪಕ್ಷಕ್ಕೆ ಸೇರ್ಪಡೆ

ರೋಣ:ಸೋಮವಾರ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಹಾಗೂ ಜೆಡಿಎಸ್ ಪಕ್ಷದ ಗಜೇಂದ್ರಗಡ ತಾಲ್ಲೂಕ ಅಧ್ಯಕ್ಷರಾದ ಮಕ್ತುಮ್ ಸಾಬ್ ವಾಯ್ ಮುಧೋಳ (ಸಾಗರ್)ಅವರ ನೇತೃತ್ವದಲ್ಲಿ ಬಿ. ಎಸ್. ಪಿ ಪಕ್ಷದ ಮಾಜಿ ಅಭ್ಯರ್ಥಿಯಾದ ಲಕ್ಷ್ಮಣ್ ಡಿ. ತಳವಾರ ಅವರು ಹಾಗೂ ಮುಖಂಡರಾದ ಗ್ಯಾನೇಶ್ ಟಿ. ಗೋಂಧಳೆ ಅವರು ತಮ್ಮ ಬೆಂಬಲಿಗರೊoದಿಗೆ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ವರದಿ ವೀರಣ್ಣ ಸಂಗಳದ

error: