December 22, 2024

Bhavana Tv

Its Your Channel

ಆರ್ ಎಸ್ ಪಾಟೀಲ್‌ರವರ ೮೯ನೇ ಹುಟ್ಟುಹಬ್ಬ ; ಅನ್ನದಾಸೋಹ ಕಾರ್ಯಕ್ರಮ

ರೋಣ: ಮಾಜಿ ಸಂಸದರಾದ ಆರ್ ಎಸ್ ಪಾಟೀಲ್ ರವರ ೮೯ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು ಇದೆ ಸಂದರ್ಭದಲ್ಲಿ ಮಹಾನಾಯಕ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ ನಿರಂತರ ಅನ್ನದಾಸೋಹ ದಲ್ಲಿ. ಕಡುಬಡವರಿಗೆ ಹಾಗೂ ಡಾಕ್ಟರ್ ಭೀಮ್ ಸೇನ್ ಜೋಶಿ ತಾಲೂಕ ಆಸ್ಪತ್ರೆಯ ರೋಣದಲ್ಲಿ ಇರತಕ್ಕಂತ ರೋಗಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಯಿತು
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷರಾದ ಮಿಥುನ್ ಜಿ ಪಾಟೀಲ್. ವಿ.ಬಿ ಸೋಮನಕಟ್ಟಿ ಮಠ. ಸಂಜಯ್ ದೊಡ್ಡಮನಿ ಎಸ್ ಎಮ್ ಮರಿಗೌಡರ ರೋಣ ನಗರದ ಕಾಂಗ್ರೆಸ್ ಮುಖಂಡರು ಈ ಹುಟ್ಟುಹಬ್ಬವನ್ನು ಅತಿ ಸರಳವಾಗಿ ಆಚರಿಸಲಾಯಿತು
ವರದಿ ವೀರಣ್ಣ ಸಂಗಳದ

error: