ಶ್ರೀ ವೀರಭದ್ರೇಶ್ವರ ಆಡಳಿತ ಮಂಡಳಿ ರೋಣ ಮತ್ತು ಸುತ್ತಮುತ್ತಲಿನ ಭಕ್ತರ ಜೊತೆಗೆ ಶ್ರೀ ವೀರಭದ್ರ ಸ್ವಾಮಿ ಜಯಂತೋತ್ಸವ ಕಾರ್ಯಕ್ರಮವನ್ನು ಇಂದು ಶ್ರೀ ಶಿವಣ್ಣ ಪಲ್ಲೇದ ಇವರ ಸಮ್ಮುಖದಲ್ಲಿ ಸಭೆ ಮಾಡಲಾಯಿತು ಸಭೆ ನಡವಳಿಕೆ ಎಲ್ಲಿ ಭಾದ್ರಪದ ಮಾಸದ.ಮಂಗಳವಾರ ದಿನದಂದುಶ್ರೀ ವೀರಭದ್ರೇಶ್ವರ ಜಯಂತೋತ್ಸವ ಆಚರಣೆ ಮಾಡುವ ಬಗ್ಗೆ ಸಭೆ ಸೇರಿಸಲಾಯಿತು
ನಗರದಲ್ಲಿ ಎಲ್ಲಾ ಜಯಂತಿಗಳು ಆಗುತ್ತಿದ್ದು ಶ್ರೀ ವೀರಭದ್ರೇಶ್ವರ ಜಯಂತಿ ಮಾತ್ರ ನಡೆದಿರುವುದಿಲ್ಲ ಆದಕಾರಣ ರೋಣ ನಗರದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವೀರಭದ್ರೇಶ್ವರ ಭಕ್ತಾದಿಗಳ ಸೇರಿಕೊಂಡು ದಿನಾಂಕ ೧೪/೯/೨೦೨೧ ರಂದು ಶ್ರೀ ವೀರಭದ್ರೇಶ್ವರ ಜಯಂತಿ ಮಾಡುವ ಕುರಿತು ಊರಿನ ಗಣ್ಯ ಮಾನ್ಯರು ಸಮ್ಮುಖದಲ್ಲಿ ಕಾರ್ಯಕ್ರಮದ ರೂಪರೇಷೆಗಳನ್ನು. ಶ್ರೀ ಗಿರೀಶ್ ಕುಮಾರ.ಬಿ. ರವರು ರಾಜ್ಯ ಸಂಚಾಲಕರು. ಹಾಗೂ ಪಿ.ಎಂ ಚಿಕ್ಕಮಠ.ರಾಜ್ಯ ಸಂಘಟನಾ ಕಾರ್ಯದರ್ಶಿಗಳು. ಅದೇ ರೀತಿ ರಮೇಶ್ ಉಳ್ಳಾಗಡ್ಡಿ ಇವರು ಸಹ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಜಯಂತ್ಯೋತ್ಸವದ ಕುರಿತು ಸಮಗ್ರವಾದ ಮಾಹಿತಿಯನ್ನು ನೀಡಿದರು
ಈ ಸಂದರ್ಭದಲ್ಲಿ ಶಿವಣ್ಣ ಪಲ್ಲೇದ.ಸುರೇಶ ಪಲ್ಲೇದ. ಮೈಲಾರ ಗೌಡರ ಗೌಡ ಪ್ಪ ಗೌಡ್ರು .ಉಮೇಶ್ ಪಾಟೀಲ್.ಶರಣಪ್ಪ ಗದಗಿನ. ಪ್ರಭು ಮಾರನಬಸರಿ. ಚೆನ್ನಪ್ಪ ಇಟಗಿ. ಸುನಿಲ್ ಬಿಸಾಟಿ. ಇನ್ನೂ ಅನೇಕ ಗಣ್ಯ ಮಾನ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ವರದಿ ವೀರಣ್ಣ ಸಂಗಳದ ತಾಲ್ಲೂಕು ವರದಿಗಾರ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ