December 21, 2024

Bhavana Tv

Its Your Channel

ರಾಷ್ಟ್ರೀಯ ಪೋಷಣ ಅಭಿಯಾನ

ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ರಾಷ್ಟ್ರೀಯ ಪೋಷಣ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು ಕಾರ್ಯಕ್ರಮದಲ್ಲಿ ಗರ್ಭಿಣಿಯರು ಸೇರಿಕೊಂಡು ಅಂಗನವಾಡಿಯ ಎಲ್ಲಾ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ಉದ್ದೇಶಿಸಿ ಭಾರತಿ ಮಲ್ಲಾಪುರ್ ಅವರು ಸಭೆ ಉದ್ದೇಶಿಸಿ ಮಾತನಾಡಿದರು
ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮುತ್ತಪ್ಪ ಅವ್ವನವರ, ಬಿಬಿಜಾನ ತರ ಪದಾರ್ ಶ್ರೀಮತಿ ಕಾತೊನುಬಿ ತಳ್ಳಿಹಾಳ. ಎಲ್ಲವ್ವ ಎಲಿಗಾರ್ ಎಲ್ಲರೂ ಸೇರಿಕೊಂಡು ಕಾರ್ಯಕ್ರಮವನ್ನು ನಡೆಸಿಕೊಟ್ಟರು
ಈ ಸಂದರ್ಭದಲ್ಲಿ ಅಂಗನವಾಡಿ ಆಯಿಗಳು ಅಂಗನವಾಡಿ ಶಿಕ್ಷಕಿಯರು ಸವಡಿ ಗ್ರಾಮದ ಗರ್ಭಿಣಿ ಮಹಿಳೆಯರು ಸಂದರ್ಭದಲ್ಲಿ ಉಪಸ್ಥಿತರಿದ್ದರು
ಪೌಷ್ಟಿಕ ಆಹಾರವನ್ನು ಸೇವಿಸು ಬಗ್ಗೆ. ತರಕಾರಿ ಸೇವನೆ ಮಾಡೋದ್ರಿಂದ ಕ್ಯಾಲ್ಸಿಯಂ ಹೆಚ್ಚುತ್ತದೆವಿಟಮಿನ್ಸ್ ಮಿನರಲ್ಸ್ ದೇಹದ ಸಾಂದ್ರತೆ ಹಿಮೋಗ್ಲೋಬಿನ್. ಸದೃಢವಾಗಿ ಆಹಾರ ಸೇವಿ ಸುವುದರಿಂದ ಗರ್ಭಿಣಿಯರಿಗೆ ಹೆರಿಗೆ ಸಂದರ್ಭದಲ್ಲಿ ಸರಳವಾಗಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತದೆ ಎಂದು ಹೇಳಿದರು
ವರದಿ ವೀರಣ್ಣ ಸಂಗಳದ ತಾಲ್ಲೂಕು ವರದಿಗಾರ

error: