December 22, 2024

Bhavana Tv

Its Your Channel

ಪ್ರಥಮ ವರ್ಷದ ಶ್ರೀ ವೀರಭದ್ರೇಶ್ವರ ಜಯಂತಿ ಆಚರಣೆ

ರೋಣ: ಶ್ರೀ ವೀರಭದ್ರೇಶ್ವರ ಜಯಂತಿಯ ಪ್ರಥಮ ವರ್ಷದ ಜಯಂತಿಯನ್ನು ,ರೋಣ ಶ್ರೀ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಹಾಗೂ ಜಯಂತಿ ಉತ್ಸವದ ಪ್ರಚಾರ ಸಮಿತಿ ವತಿಯಿಂದ ಇವತ್ತಿನ ದಿವಸ ಶ್ರೀ ವೀರಭದ್ರೇಶ್ವರ ಹುಟ್ಟುಹಬ್ಬ ಆಚರಿಸುವ ಹಬ್ಬವನ್ನಾಗಿ ಭಾದ್ರಪದ ಮಾಸದ ಮೊದಲ ಮಂಗಳವಾರ ದಿನದೊಂದು ಪ್ರತಿವರ್ಷವೂ ಈ ಹಬ್ಬವನ್ನು ಆಚರಣೆ ಮಾಡುವ ಗೋಸ್ಕರವಾಗಿ ಇವತ್ತಿನ ದಿವಸ ಜಯಂತಿ ಉತ್ಸವವನ್ನು ಆಚರಿಸಲಾಯಿತು

ಈ ಸಂದರ್ಭದಲ್ಲಿ ಗೀತಾ ನಂದಿಕೋಲಮಠ ಕಸ್ತೂರಮ್ಮ ಬುದ್ಧಿ ಸ್ವಾಮಿ ಮಠ ಲಕ್ಷ್ಮಿ ಕೊನ್ನೂರು. ರತ್ನಮ್ಮ ಚಿತ್ರಗಾರ. ಮಧುಮತಿ ಅರಳಿ ಚೈತ್ರ ಕಬ್ಬಿನ, ಉಮಾಮಹೇಶ್ವರಿ ನಿಡಗುಂದಿ, ಕವಿತಾ ನಂದಿಕೋಲು,ಹೇಮಾ ಹಿರೇಮಠ, ಹಾಗೂ ಪ್ರಚಾರ ಸಮಿತಿಯ ಸದಸ್ಯರು ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಶ್ರೀ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು
ಮುತಣ ಸಂಗಳದ ಶಿವಣ್ಣ ಪಲ್ಯದ, ಸುರೇಶ್ ಪಲ್ಲೇದ, , ಗೌಡಪ್ಪಗೌಡ್ರ, ಉಮೇಶ್ ಪಾಟೀಲ್. ಎಪಿಎಂಸಿ ಅಧ್ಯಕ್ಷರಾದ ರಾಜಣ್ಣ ಹುಲಿ.ಮುತ್ತಣ್ಣ ಲಿಂಗನಗೌಡ. ರಾಮಣ್ಣ ಪಲ್ಯದ. ಹಾಗೂ ದೇವಸ್ಥಾನದ ಅರ್ಚಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರೋಣ ತಾಲೂಕಿನ ಸಕಲ ಸದ್ಭಕ್ತರುಸೇರಿಕೊಂಡು ಶ್ರೀ ವೀರಭದ್ರೇಶ್ವರ ಜಯಂತೋತ್ಸವ ಆಚರಣೆ ಮಾಡಲಾಯಿತು

ವರದಿ ವೀರಣ್ಣ ಸಂಗಳದ

error: