December 22, 2024

Bhavana Tv

Its Your Channel

ಶಾಖ ಶಿವಯೋಗಿ ಮಂದಿರ ನಿಡಗುಂದಿಕೊಪ್ಪ ಶ್ರೀಮಠದ ಶತಮಾನೋತ್ಸವ

ರೋಣ: ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಪುಣ್ಯಕ್ಷೇತ್ರ ಶಾಖ ಶಿವಯೋಗಿ ಮಂದಿರ ನಿಡಗುಂದಿಕೊಪ್ಪ ಶ್ರೀಮಠದ ಶತಮಾನೋತ್ಸವ ಹಾಗೂ ಉತ್ತರಾಧಿಕಾರಿಗಳಾದ ಪರಮಪೂಜ್ಯ ಶ್ರೀ ಶ್ರೀ ಸಿದ್ದರಾಮ ದೇವರು ನಿರಂಜನ ಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ವ್ಯಸನಗಳ ಶ್ರೀಗಳ ಆಗಮನವನ್ನು ಮುಧೋಳ ಗ್ರಾಮದ ಸಕಲ ಸದ್ಭಕ್ತರ ಎಲ್ಲರೂ ಸೇರಿಕೊಂಡು ಪೂಜ್ಯರನ್ನು ಅತಿ ಸಂತೋಷದಿoದ ಸ್ವಾಗತಿಸಿ ಕೊಂಡರು ಈ ಕಾರ್ಯಕ್ರಮದಲ್ಲಿ ಹರ ಚರಮೂರ್ತಿಗಳು ಶ್ರೀ ದೇವರುಗಳು ಈ ಕಾರ್ಯಕ್ರಮಕ್ಕೆ. ಮೊದಲ ದಿನದ ಪಾದಯಾತ್ರೆಗೆ ಚಾಲನೆಯನ್ನು ನೀಡಿದರು.
ವ್ಯಸನಗಳ ಭಿಕ್ಷೆ ಸದ್ಗುಣಗಳ ದೀಕ್ಷೆ, ಶ್ರೀಮಠದಿಂದ ಭಕ್ತರ ಮನೆಯಂಗಳಕ್ಕೆ ಪಾದಯಾತ್ರೆ ಕಾರ್ಯಕ್ರಮವನ್ನು ಇಂದು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ಹರ ಚರಮೂರ್ತಿಗಳಿಂದ ಈ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು
ವರದಿ ವೀರಣ್ಣ ಸಂಗಳದ ರೋಣ

error: