December 20, 2024

Bhavana Tv

Its Your Channel

ಕರೋನಾ ಮುಕ್ತ ಭಾರತಕ್ಕೆ ಕೈಜೋಡಿಸಿ- ಉಮೇಶಗೌಡ ಪಾಟೀಲ

ಹೊಳೆಆಲೂರ(ರೋಣ): ತಾಲ್ಲೂಕಿನ ಹೊಳೆಆಲೂರ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಪ್ರಯುಕ್ತ ಬಿಜೆಪಿ ಪಕ್ಷದ ವತಿಯಿಂದ ಲಸಿಕಾ ಅಭಿಯಾನ ಕಾರ್ಯಕ್ರಮ ನಡೆಯಿತು.
ಚಾಲನೆ ನೀಡಿ ಮಾತನಾಡಿದ ಮುಖಂಡ ಉಮೇಶಗೌಡ ಪಾಟೀಲ, ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳಲು ಭಯಪಡಬಾರದು. ಎಲ್ಲರೂ ಲಸಿಕಾ ಅಭಿಯಾನದ ಸದುಪಯೋಗ ಪಡೆಯಬೇಕು ಹಾಗೂ ಕೊರೊನಾ ಮುಕ್ತ ಭಾರತಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುತ್ತಣ್ಣ ಜಂಗಣ್ಣವರ, ಮುತ್ತಣ್ಣ ಹೂಗಾರ, ಜಗದೀಶ ಬ್ಯಾಡಗಿ, ಬಸವರಾಜ ಗಿರಿತಿಮ್ಮಣ್ಣವರ, ಡಿ. ಸಂಗಪ್ಪ, ಲಿಂಗಬಸು ಅಂಗಡಿ, ರವಿ ಹಿರೇಮಠ, ಬಸವಂತಪ್ಪ ಎಚ್. ತಳವಾರ ಇದ್ದರು.

ವರದಿ ವೀರಣ್ಣ ಸಂಗಳದ ರೋಣ

error: